ದಸರಾ ಹಬ್ಬಕ್ಕೆ ರೈಲು ವ್ಯವಸ್ಥೆ | 34 ಟ್ರೈನ್‌ಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ | ಡಿಟೇಲ್ಸ್ ಚೆಕ್ ಮಾಡಿ
Additional coaches to be added to 34 trains , ಮೈಸೂರು- ಬೆಳಗಾವಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 17301/17302), ಮೈಸೂರು - ಚಾಮರಾಜನಗರ (06233/ 06234), ಮೈಸೂರು- ಬಾಗಲಕೋಟ ಬಸವ ಎಕ್ಸ್‌ಪ್ರೆಸ್ (17307/17308), ಹುಬ್ಬಳ್ಳಿ - ಮೈಸೂರು ಹಂಪಿ ಎಕ್ಸ್‌ಪ್ರೆಸ್ (16591 / 16592)
SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 22, 2024 RAILWAY NEWS
ದಸರಾ ಹಬ್ಬದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಲಯ ವಿವಿಧ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನ ಅಳವಡಿಸಿದೆ, ಮೈಸೂರು ತಾಳಗುಪ್ಪ ಟ್ರೈನ್ ಸೇರಿದಂತೆ ಒಟ್ಟು 34 ರೈಲುಗಳಿಗೆ ಅ.4 ರಿಂದ 15ರವೆಗೆ ಹೆಚ್ಚುವರಿ ಬೋಗಿ ಅಳವಡಿಸಲಾಗುತ್ತಿದೆ. ಈ ಬಗ್ಗೆ ವರದಿ ಇಲ್ಲಿದೆ
ಒಂದು ಸ್ವೀಪರ್ ಕ್ಲಾಸ್ ಹೆಚ್ಚುವರಿ ಬೋಗಿ
ಮೈಸೂರು- ಬೆಳಗಾವಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 17301/17302), ಮೈಸೂರು - ಚಾಮರಾಜನಗರ (06233/ 06234), ಮೈಸೂರು- ಬಾಗಲಕೋಟ ಬಸವ ಎಕ್ಸ್‌ಪ್ರೆಸ್ (17307/17308), ಹುಬ್ಬಳ್ಳಿ - ಮೈಸೂರು ಹಂಪಿ ಎಕ್ಸ್‌ಪ್ರೆಸ್ (16591 / 16592), ಮೈಸೂರು- ಪಂಡರಾಪುರ ಗೋಲಗುಂಬಜ್ ಎಕ್ಸ್‌ಪ್ರೆಸ್ (16535/16536) ರೈಲುಗಳು
2 ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿ
ಮೈಸೂರು- ತಾಳಗುಪ್ಪ ಎಕ್ಸ್‌ಪ್ರೆಸ್ (16228) ರೈಲಿಗೆ ತಲಾ 2 ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿ ಜೋಡಿಸಲಾಗುತ್ತಿದೆ.
ಒಂದು ಸಾಮಾನ್ಯ ದ್ವಿತೀಯ ದರ್ಜೆ ಹೆಚ್ಚುವರಿ ಬೋಗಿ
ಮೈಸೂರು- ಚಾಮರಾಜನಗರ ಪ್ಯಾಸೆಂಜರ್ ಸ್ಪೆಷಲ್, ತಾಳಗುಪ್ಪ- ಮೈಸೂರು ಕುವೆಂಪು ಎಕ್ಸ್‌ಪ್ರೆಸ್ (16221), ಬೆಂಗಳೂರು- ಅರಸೀಕೆರೆ ಪ್ಯಾಸೆಂಜರ್ (06273/06274),
ಬೆಂಗಳೂರು - ಚನ್ನಪಟ್ಟಣ ಪ್ಯಾಸೆಂಜರ್ (06581/ 06582), ಅರಸೀಕೆರೆ - ಮೈಸೂರು ಪ್ಯಾಸೆಂಜರ್ (06213/ 06214-06267/ 06268),
ಮೈಸೂರು - ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (16225-16226), ಶಿವಮೊಗ್ಗ ಟೌನ್- ಚಿಕ್ಕಮಗಳೂರು ಪ್ಯಾಸೆಂಜರ್ (07365- 07366), ಚಿಕ್ಕಮಗಳೂರು- ಯಶವಂತಪುರ (16239/ 16240), ಮೈಸೂರು -ಎಸ್‌ಎಂವಿಟಿ ಬೆಂಗಳೂರು (06269/ 06270), ಎಂವಿಟಿ ಬೆಂಗಳೂರು- ಕರೈಕಲ್ ಎಕ್ಸ್‌ಪ್ರೆಸ್ (16529) ರೈಲುಗಳು.
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ