ಭದ್ರಾವತಿಯ ರಂಗಪ್ಪ ಸರ್ಕಲ್‌ನಲ್ಲಿ ಬುಲ್ಡೋಜರ್ ಪ್ರಯೋಗ | ಏನು ವಿಷಯ ಗೊತ್ತಾ?
3000 half helmets were destroyed , bulldozer in Bhadravati, Anil Kumar Bhoomareddy, Additional Superintendent of Police, Shivamogga District Nagaraj, Deputy Superintendent of Police, Bhadravati Sub-Division Jagadish Hanchinal, Police Inspector, Bhadravati Rural Police Station, Nagamma Police Inspector, Bhadravati Paper Town Police Station,
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 30, 2024
ಭದ್ರಾವತಿ ಪೊಲೀಸರು ಹಾಫ್ ಹೆಲ್ಮೆಟ್ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಭದ್ರಾವತಿ ನಗರದಲ್ಲಿ ವಿಶೇಷ ಕಾರ್ಯಾಚರಣೆ ನೆಡೆಸಿ 3000 ಅರ್ಧ ಹೆಲ್ಮೆಟ್ (Half Helmet) ಗಳನ್ನು ವಶಕ್ಕೆ ಪಡೆದಿದ್ದರು. ಇದರ ಜೊತೆಯಲ್ಲಿ 20 ದೋಷಪೂರಿತ ಸೈಲೆನ್ಸರ್ (Defective Silencer) 50 ಪ್ರಕರ ಬೆಳಕಿನ LED ಲೈಟ್ ಗಳನ್ನು ಜಪ್ತು ಮಾಡಿದ್ದರು. ಇವುಗಳನ್ನ ನಿನ್ನೆ ದಿನ ರಂಗಪ್ಪ ವೃತ್ತ ದಲ್ಲಿ ಬುಲ್ಡೋಜರ್ ಅನ್ನು ಬಳಸಿ ನಾಶ ಪಡಿಸಲಾಯಿತು.
ಈ ಸಂದರ್ಭದಲ್ಲಿ ಅನಿಲ್ ಕುಮಾರ್ ಭೂಮರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ನಾಗರಾಜ್, ಪೊಲೀಸ್ ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ ಜಗದೀಶ್ ಹಂಚಿನಾಳ್, ಪೊಲೀಸ್ ನಿರೀಕ್ಷಕರು, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ, ನಾಗಮ್ಮ ಪೊಲೀಸ್ ನಿರೀಕ್ಷಕರು, ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆ, ಮತ್ತು ಭದ್ರಾವತಿ ನಗರದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು
SUMMARY | 3000 half helmets were destroyed using a bulldozer in Bhadravati. Anil Kumar Bhoomareddy, Additional Superintendent of Police, Shivamogga District Nagaraj, Deputy Superintendent of Police, Bhadravati Sub-Division Jagadish Hanchinal, Police Inspector, Bhadravati Rural Police Station, Nagamma Police Inspector, Bhadravati Paper Town Police Station,
KEY WORDS |3000 half helmets were destroyed , bulldozer in Bhadravati, Anil Kumar Bhoomareddy, Additional Superintendent of Police, Shivamogga District Nagaraj, Deputy Superintendent of Police, Bhadravati Sub-Division Jagadish Hanchinal, Police Inspector, Bhadravati Rural Police Station, Nagamma Police Inspector, Bhadravati Paper Town Police Station,