ಹೇಗಿದೆ ಈ ವಾರದ ಭವಿಷ್ಯ | ಯಾವ ರಾಶಿಯವರಿಗೆ ಉತ್ತಮ | ಯಾವ ರಾಶಿಯವರಿಗೆ ಧನಲಾಭ?

13

SHIVAMOGGA | MALENADUTODAY NEWS | Dec 22, 2024

Hindu astrology | ಮಲೆನಾಡು ಟುಡೆ | Jataka in kannada | astrology in kannada 2024 | 

Weekly astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, 

ವಾರ ಭವಿಷ್ಯ | Dec 22, 2024 | WEEKLY BHAVISHYA | ಜಾತಕ ಫಲ 

ಮೇಷ | ಕೆಲಸಗಳು ಕೈಗೂಡುತ್ತವೆ. ಸಮಾಜದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ನಿರ್ಧಾರಗಳಿಂದ ಕುಟುಂಬ ಸದಸ್ಯರು ಸಂತೋಷಪಡುತ್ತಾರೆ. ಆಸ್ತಿ ವಿಚಾರದಲ್ಲಿ ಅಡಚಣೆ ದೂರವಾಗುತ್ತವೆ. ಪುಣ್ಯಕ್ಷೇತ್ರಗಳಿಗೆ ಭೇಟಿ. ಆಶ್ಚರ್ಯಕರ ಸಂಗತಿ ಸಂಭವಿಸುತ್ತವೆ. ವ್ಯಾಪಾರ ಅಭಿವೃದ್ಧಿ. ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆ. ವಾರದ ಆರಂಭದಲ್ಲಿ ಹಣ.  

ವೃಷಭ  | ಕೆಲವು ಕೆಲಸ ಕೈಗೂಡಬಹುದು. ಹಣಕಾಸಿನ ಪರಿಸ್ಥಿತಿ ಸ್ವಲ್ಪ ಸುಧಾರಿಸಲಿದೆ.  ಆಸ್ತಿ ವಿಚಾರಗಳ ಪರಿಹಾರಕ್ಕೆ ಮುತುವರ್ಜಿ ವಹಿಸುವಿರಿ. ಮನೆ ಖರೀದಿ ಮತ್ತು ನಿರ್ಮಾಣದಲ್ಲಿ ಅಡೆತಡೆ. ಸಣ್ಣ ಮಟ್ಟಿಗಿನ ಅನಾರೋಗ್ಯ. ವ್ಯಾಪಾರ-ವ್ಯವಹಾರಗಳಲ್ಲಿ ಸ್ವಲ್ಪ ಲಾಭ. ಕೆಲಸದ ಒತ್ತಡ ಹೆಚ್ಚುತ್ತದೆ.. ವಾರದ ಆರಂಭದಲ್ಲಿ ಲಾಭ

ಮಿಥುನ | ಹೊಸ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಿರಿ. ಆಸ್ತಿ ವಿವಾದ ಬಗೆಹರಿಯುತ್ತವೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಕೆಲವು ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಮನೆ ಮತ್ತು ವಾಹನಗ ಖರೀದಿ.  ವ್ಯಾಪಾರ ವಿಸ್ತರಣೆಯಲ್ಲಿನ ಅಡೆತಡೆ ನಿವಾರಣೆ. ವಾರವಿಡಿ ಅನುಕೂಲಕರ. ವಾರದ ಮಧ್ಯದಲ್ಲಿ ಖರ್ಚು ವೆಚ್ಚ. ಅನಾರೋಗ್ಯ 

ಕರ್ಕಾಟಕ | ಖರ್ಚು ಹೆಚ್ಚಾಗುತ್ತವೆ , ಹೊಸ ಸಾಲ. ಆಲೋಚನೆಗಳು ಸ್ಥಿರವಾಗಿರಲ್ಲ. ಕೆಲವು ನಿರ್ಧಾರ ಬದಲಾಗಲಿವೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಆಸ್ತಿ ವಿವಾದ,  ದುಡಿಮೆ ಕಡಿಮೆ,  ಉದ್ಯೋಗದಲ್ಲಿ ಸ್ವಲ್ಪ ಅತೃಪ್ತಿ.  ವಾರದ ಮಧ್ಯದಲ್ಲಿ ಶುಭ ಸುದ್ದಿ. ಹಠಾತ್ ಹಣ ಮತ್ತು ವಸ್ತು ಲಾಭ.

ಸಿಂಹ | ಯಾವುದೇ ಕಾರ್ಯದಲ್ಲಿ ಯಶಸ್ವಿ. ಆಲೋಚನೆಗಳು ಜಾರಿಗೆ ಬರುತ್ತದೆ. ಪ್ರತಿಭೆ ಬೆಳಕಿಗೆ ಬರಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ದೀರ್ಘಕಾಲದ ಸಮಸ್ಯೆಗಳನ್ನು ಪರಿಹಾರ. ವಾಹನಯೋಗ. ಆಸ್ತಿ ವಿವಾದ ಅಂತ್ಯ, ಹೊಸ ಉದ್ಯೋಗ. ವ್ಯಾಪಾರ ಉತ್ತಮವಾಗಿರಲಿವೆ. ಅನುಕೂಲಕರ ಕೆಲಸದ ವಾತಾವರಣ. ವಾರದ ಕೊನೆಯಲ್ಲಿ ಹಣ. 

ಕನ್ಯಾ | ಅಗತ್ಯಗಳಿಗಾಗಿ ಸಾಕಷ್ಟು ಹಣ ಉಳಿತಾಯವಾಗುತ್ತದೆ. ಸಾಲ ದೂರವಾಗಲಿವೆ. ವ್ಯವಹಾರಗಳು ಸುಗಮವಾಗಿ ಪೂರ್ಣಗೊಳ್ಳುವವು. ನಿರುದ್ಯೋಗಿಗಳಿಗೆ ವಿಶೇಷ ವಾರ. ವ್ಯಾಪಾರ ಲಾಭದಾಯಕ. ಉದ್ಯೋಗಗಳಲ್ಲಿ ಬದಲಾವಣೆ. ವಾರದ ಆರಂಭದಲ್ಲಿ ಹಣ. ಕುಟುಂಬದಲ್ಲಿ ಗೊಂದಲ

ತುಲಾ | ಹೊಸ ಉದ್ಯೋಗ ದೊರೆಯಲಿವೆ. ಪ್ರಮುಖ ವ್ಯವಹಾರ ಯಶಸ್ವಿ. ಬಂಧು ಮಿತ್ರರೊಂದಿಗೆ ವಾರವನ್ನು ಸಂತೋಷದಿಂದ ಕಳೆಯುತ್ತಾರೆ. ಕೀರ್ತಿ ಮತ್ತಷ್ಟು ಹೆಚ್ಚಲಿದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಅಪರೂಪದ ಆಹ್ವಾನ ಬರುತ್ತವೆ. ಸಹೋದರರೊಂದಿಗಿನ ವಿವಾದ ಬಗೆಹರಿಯಲಿವೆ. ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ. ವ್ಯಾಪಾರದಲ್ಲಿ ಲಾಭ.  ಕೈಗಾರಿಕೋದ್ಯಮಿಗಳಿಗೆ ಹೆಚ್ಚು ಅನುಕೂಲಕರ. ವಾರದ ಕೊನೆಯಲ್ಲಿ ಅನಾರೋಗ್ಯ.

ವೃಶ್ಚಿಕ | ಕೈಗೆತ್ತಿಕೊಂಡ ಕಾರ್ಯ ಪೂರ್ಣಗೊಳ್ಳುವುದು. ಉದ್ದೇಶಿತ ಗುರಿ ಸಾಧನೆ. ಸಹೋದರರು ಮತ್ತು ಸ್ನೇಹಿತರಿಂದ ಆಹ್ವಾನ ಬರುತ್ತವೆ. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ವ್ಯಾಪಾರ ಲಾಭದಾಯಕ. ಉದ್ಯೋಗದಲ್ಲಿ ಹೊಸ ಹುದ್ದೆ ಸಾಧ್ಯತೆ.  ವಾರದ ಕೊನೆಯಲ್ಲಿ ಅನಾರೋಗ್ಯ. ಕುಟುಂಬ ಸದಸ್ಯರೊಂದಿಗೆ ಜಗಳ.

ಧನಸ್ಸು | ಪ್ರಮುಖ ಕೆಲಸ ನಿಧಾನವಾಗಿ ಸಾಗುತ್ತವೆ. ಆರ್ಥಿಕವಾಗಿ ಮೊದಲಿಗಿಂತ ಉತ್ತಮವಾಗಿರುತ್ತೀರಿ. ಉದ್ಯೋಗ ಪ್ರಯತ್ನ ಅನುಕೂಲಕರವಾಗಿರುತ್ತದೆ. ವ್ಯವಹಾರಗಳಲ್ಲಿನ ಹೂಡಿಕೆಗಳು ಸಾಕಷ್ಟು ಲಾಭ ತರಲಿದೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಉದ್ಯೋಗಗಳು ಬದಲಾಗಬಹುದು. ವಾರದ ಆರಂಭದಲ್ಲಿ ಮನಃಶಾಂತಿ 

ಮಕರ  | ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಸಮಸ್ಯೆಗಳಿಂದ ಹೊರಬರುತ್ತೀರಿ. ಹೊಸ ಜನರ ಪರಿಚಯ. ವಿಶೇಷ ಗೌರವ ಸಿಗುತ್ತದೆ. ವಾಹನ ಮತ್ತು ಜಮೀನು ಖರೀದಿ. ವ್ಯಾಪಾರ ಲಾಭದತ್ತ ಸಾಗುತ್ತವೆ. ಉದ್ಯೋಗದಲ್ಲಿನ ಸಮಸ್ಯೆ ನಿವಾರಣೆಯಾಗುತ್ತವೆ. ವಾರದ ಆರಂಭದಲ್ಲಿ ಸ್ನೇಹಿತರಿಂದ ಒತ್ತಡ. 

ಕುಂಭ |ಪ್ರಮುಖ ಕಾರ್ಯಗಳಲ್ಲಿ ಯಶಸ್ವಿಯಾಗುವಿರಿ. ಆಸ್ತಿ ವಿಷಯ ಅಂತ್ಯಗೊಳ್ಳಲಿವೆ. ಆರ್ಥಿಕವಾಗಿ ಉತ್ತಮವಾಗುವಿರಿ. ವಾಹನ ಮತ್ತು ಭೂಮಿ ಖರೀದಿಸುವ ಸಮಯ. ವಿವಾದಗಳನ್ನು ಕೌಶಲ್ಯದಿಂದ ನಿರ್ವಹಿಸುವಿರಿ. ವ್ಯಾಪಾರ-ವ್ಯವಹಾರ ಹೆಚ್ಚಿನ ಲಾಭ ತರುತ್ತದೆ. ನಿಮ್ಮ ಸ್ಥಾನಮಾನ ಹೆಚ್ಚಾಗುತ್ತದೆ. ವಾರದ ಮಧ್ಯದಲ್ಲಿ ಅನಾರೋಗ್ಯ. ಕುಟುಂಬದಲ್ಲಿ ಸಮಸ್ಯೆ ಇತ್ಯರ್ಥ 

ಮೀನ | ಕೆಲವು ವಿಷಯಗಳು ಸುಗಮವಾಗಿ ಸಾಗುತ್ತವೆ. ಆರ್ಥಿಕವಾಗಿ ಈ ವಾರ ಆಶಾದಾಯಕವಾಗಿದೆ. ಮದುವೆಯ ಪ್ರಯತ್ನ ಧನಾತ್ಮಕವಾಗಿರಬಹುದು. ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಅವಕಾಶ. ಜಮೀನು ಮತ್ತು ವಾಹನ ಖರೀದಿ.  ವ್ಯಾಪಾರದಲ್ಲಿ ಲಾಭವು ನಿರೀಕ್ಷೆಯಂತೆ ಇರುತ್ತದೆ. ಉದ್ಯೋಗಗಳಲ್ಲಿ ಅನಿರೀಕ್ಷಿತ ಬದಲಾವಣೆ ಸಂಭವಿಸಬಹುದು. ಅನಾರೋಗ್ಯದ ಸೂಚನೆಯಿದೆ. 

KEYWORDS | Vogue horoscope today ,Weekly horoscope, Horoscope Today love,Hindustan times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

Share This Article