Sunday, 18 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • NATIONAL NEWS
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಹಂಗಾಮಿ ವಕ್ಫ್‌ ಎಫ್ ಡಿ ಎ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ |  ಮೊಹ್ಮದ್ ಆರೀಫ್ ವುಲ್ಲಾ ಹೇಳಿದ್ದೇನು

131
Last updated: March 4, 2025 8:47 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 4, 2025

ಶಿವಮೊಗ್ಗ |  ನಗರದಲ್ಲಿ ಎಫ್.ಡಿ.ಎ. ಮೆಹತಾಬ್‌ ರವರು ಹಂಗಾಮಿ ಜಿಲ್ಲಾ ವಕ್ಫ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆತ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಹಾಗೆಯೇ  ಸಾರ್ವಜನಿಕರೊಂದಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ  ಎಂದು ಆರೋಪಿಸಿ ಕೂಡಲೇ ಎಫ್ ಡಿ ಎ ಯನ್ನ ವರ್ಗಾವಣೆ ಮಾಡಬೇಕೆಂದು  ಆಗ್ರಹಿಸಿ ಮುಸ್ಲಿಂ ಮುಖಂಡ ಮೊಹ್ಮದ್ ಆರೀಫ್ ವುಲ್ಲಾ ನೇತೃತ್ವದಲ್ಲಿ ವಕ್ಫ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು‌. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ವೇಳೆ  ಮೊಹ್ಮದ್ ಆರೀಫ್ ವುಲ್ಲಾ ಮಾತನಾಡಿ ಶಿವಮೊಗ್ಗ ಜಿಲ್ಲೆ ವಕ್ಫ್  ಕಛೇರಿಯಲ್ಲಿ ಖಾಯಂ ಜಿಲ್ಲಾ ವಕ್ಫ್‌  ಅಧಿಕಾರಿಯಿಲ್ಲದೇ ಮೆಹತಾಬ್‌ ರವರು ಹಂಗಾಮಿ ಜಿಲ್ಲಾ ವಕ್ಫ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಎಫ್ ಡಿ ಎ ವರ್ತನೆಯಿಂದ ಸಾರ್ವಜನಿಕರಲ್ಲಿ ವಕ್ಫ್ ಸಂಸ್ಥೆ ಬಗ್ಗೆ ಅಪ ನಂಬಿಕೆ ಹುಟ್ಟುತ್ತಿದೆ. ಅಲ್ಲದೇ ಸಾರ್ವಜನಿಕರ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ ಹಾಗಾಗಿ ತಕ್ಷಣವೇ  ಎಫ್‌ಡಿಎ ಮೆಹತಾಬ್‌ ರವರನ್ನು ತಕ್ಷಣವೇ ವರ್ಗಾವಣೆಗೊಳಿಸಿ ಶಿವಮೊಗ್ಗ ವಕ್ಸ್ ಕಛೇರಿಗೆ ಖಾಯಂ ಆಗಿ ಪ್ರಾಮಾಣಿಕ ಜಿಲ್ಲಾ ವಕ್ಸ್ ಅಧಿಕಾರಿಯನ್ನು ನೇಮಿಸುವಂತೆ ಆಗ್ರಹಿಸಿದರು‌‌. 

SUMMARY | Muslim leader Mohammad Arif Ullah led a protest in front of the Waqf office demanding immediate transfer of the FDA.

KEYWORDS | Mohammad Arif Ullah, Waqf office, transfer officer,

malenadutoday add
Share This Article
Email Copy Link Print
Previous Article ಪ್ರಧಾನಿ ಮೋದಿಯವರ ಆಶಯದಂತೆ ಯೂತ್‌ ಪಾರ್ಲಿಮೆಂಟ್‌ ಕಾರ್ಯಕ್ರಮ | ಪ್ರಥಮ ಬಹುಮಾನ 2 ಲಕ್ಷ
Next Article ರಾಣೆಬೆನ್ನೂರಿನಲ್ಲಿ ಕದ್ದ ಚಿನ್ನ ದಾವಣಗೆರೆಯಲ್ಲಿ ಮುಚ್ಚಿಟ್ಟಿದ್ದ ಶಿವಮೊಗ್ಗ ವಿನೋಬನಗರ ಆರೋಪಿ ಅರೆಸ್ಟ್!‌
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

SHIVAMOGGA NEWS TODAY

ಬಸ್‌ಗೆ ಬಸ್‌ ಡಿಕ್ಕಿ , ಹಲವರಿಗೆ ಪೆಟ್ಟು | ಬೈಕ್‌ ಆಕ್ಸಿಡೆಂಟ್‌ನಲ್ಲಿ ಇಬ್ಬರ ಸಾವು | ಸಾಗರ ಟೌನ್‌ನಲ್ಲಿ ಕಿರಿಕ್‌ ಕೇಸ್|‌ TOP 5 ಚಟ್‌ಪಟ್‌ ನ್ಯೂಸ್‌

By 13
SHIVAMOGGA NEWS TODAY

ಶಿವಮೊಗ್ಗ ಸಿಟಿಯಲ್ಲಿ ಆಟೋ ಮೀಟರ್‌ ದರ ಎಷ್ಟಿದೆ? ಶಿವಮೊಗ್ಗ ಟ್ರಾಫಿಕ್‌ ಪೊಲೀಸ್‌ ನೀಡಿದ ದರಪಟ್ಟಿಯಲ್ಲಿ ಏನಿದೆ?

By 13
SHIVAMOGGA NEWS TODAY

ಮಹಿಳೆ ಮೇಲೆ ಕಾಡೆಮ್ಮೆ ದಾಳಿ | ಪ್ರಾಣಾಪಾಯದಿಂದ ಪಾರು

By 131

ಕೆ ಎಸ್‌ ಈಶ್ವರಪ್ಪನವರ ವಿರುದ್ಧ FIR | ಏನಿದು ಶಿವಮೊಗ್ಗ ರಾಜಕಾರಣದ ಸುಮೋಟೋ ಕೇಸ್‌ ?! |

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up