SHIVAMOGGA | MALENADUTODAY NEWS | ಮಲೆನಾಡು ಟುಡೆ Oct 21, 2024
ಮಂಗಳೂರು | ಕರಾವಳಿಯಿಂದ ಶಿಮವೊಗ್ಗಕ್ಕೊಂದು ದುಃಖ ಸುದ್ದಿ ಬಂದಿದೆ. ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಯೊಬ್ಬರ ಸಮುದ್ರಪಾಲಾಗಿರುವ ಬಗ್ಗೆ ವರದಿಯಾಗಿದೆ.
ಸುರತ್ಕಲ್ ಸಮೀಪ ಈ ಘಟನೆ ಸಂಭವಿಸಿದೆ. ಇಲ್ಲಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಸಮುದ್ರದಲ್ಲಿ ಈಜಲು ಹೋಗಿ ನೀರುಪಾಲಾಗಿರುವ ಘಟನೆ ನಿನ್ನೆನಡೆದಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿದೆ.
ಸ್ಥಳೀಯ ವರದಿ ಪ್ರಕಾರ, ವಿದ್ಯಾರ್ಥಿಯನ್ನ ಸಾಗರ ತಾಲ್ಲೂಕಿನ ತಿಲಕ್ ಎಂದು ಗುರುತಿಸಲಾಗಿದೆ. ಆತನಿಗೆ 21 ವರ್ಷ. ಸುರತ್ಕಲ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿದ್ಯಾರ್ಥಿ ಸಹಪಾಠಿಗಳ ಜೊತೆ ಸಮುದ್ರ ತೀರಕ್ಕೆ ತೆರಳಿದ್ದ. ಅಲ್ಲಿ ಈಜಾಡಲು ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
SUMMARY | resident of Sagar taluk in Shivamogga district, who had gone for a swim in the sea at Surathkal in Dakshina Kannada district, drowned.

Mangalore
KEYWORDS | resident of Sagar taluk, Shivamogga district, gone for a swim in the sea, Surathkal in Dakshina Kannada district, drowned, Mangalore,