Sunday, 25 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಸಕ್ರೆಬೈಲ್‌ ಹೋಟೆಲ್‌ ಕೇಸ್‌ | ಯುವತಿ, ಯುವಕ ಕಿಡ್ನ್ಯಾಪ್‌, ಹಲ್ಲೆ, ಬೆದರಿಕೆ, | ಕ್ಲಾರ್ಕ್‌ ಪೇಟೆ ಇಲ್ಲು ಸೇರಿ ಮೂವರ ಬಂಧನ

13
Last updated: February 19, 2025 3:59 pm
13
Share
SHARE

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌ 

vijayakarnaka

ಶಿವಮೊಗ್ಗದ ಸಕ್ರೆಬೈಲ್‌ನಲ್ಲಿ ಹೋಟೆಲ್‌ವೊಂದರಲ್ಲಿ ಸ್ನೇಹಿತೆ ಜೊತೆ ಊಟ  ಮಾಡುತ್ತಿದ್ದ ಯುವಕನನ್ನು ಹೆದರಿಸಿ, ಇಬ್ಬರನ್ನು ಆಟೋದಲ್ಲಿ ಕೂರಿಸಿಕೊಂಡು ಊರೆಲ್ಲಾ ಸುತ್ತಾಡಿಸಿ, ಬಳಿಕ ಹಣಕ್ಕಾಗಿ ಬೆದರಿಕೆ ಹಾಕಿದ ಹಾಗೂ ವಿಡಿಯೋ ಲೀಕ್‌ ಮಾಡುತ್ತೇವೆ ಎಂದು ಕಿರುಕುಳ ನೀಡಿದ ಪ್ರಕರಣ ಸಂಬಂಧ ತುಂಗಾನಗರ ಪೊಲೀಸ್‌ ಠಾಣೆಯ ಪೊಲೀಸರು ಕ್ವಿಕ್‌ ಆಕ್ಷನ್‌ ಕೈಗೊಂಡಿದ್ದಾರೆ. ಈ ಸಂಬಂಧ ಮಲೆನಾಡು ಮುಖ್ಯವಾಗಿ ವರದಿ ಮಾಡಿತ್ತು ಅದರ ಲಿಂಕ್‌ ಇಲ್ಲಿದೆ ಸಕ್ರೆಬೈಲ್‌ನಲ್ಲಿ ನಡೆಯಿತೇ ಅನೈತಿಕ ಪೊಲೀಸ್‌ ಗಿರಿ | ಊಟಕ್ಕೆ ಹೋಗಿದ್ದ ಜೋಡಿಯನ್ನು ಆಟೋದಲ್ಲಿ ಸುತ್ತಾಡಿಸಿ ಕಿರುಕುಳ, ಹಲ್ಲೆ, ಬೆದರಿಕೆ?

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪ್ರಕರಣದ ಸಂಬಂಧ ತುಂಗಾನಗರ ಪೊಲೀಸರು ತಮ್ಮದೆ ವಿಶೇಷ ತಂಡವನ್ನು ರಚಿಸಿಕೊಂಡಿದ್ದ ಪೊಲೀಸರು ಇಲಿಯಾಸ್‌ ಹೆಸರಿನ ಗ್ಯಾಂಗ್‌ನ ಮೂವರನ್ನು ಬಂಧಿಸಿದೆ. ಕ್ಲಾರ್ಕ್‌ ಪೇಟೆ ಇಲಿಯಾಜ್‌ ಅಲಿಯಾಸ್‌ ಇಲ್ಲು, ಚೀಲೂರು ಮೊಹಮ್ಮದ್‌  ವಾಸೀಮ್‌, ಅಣ್ಣಾನಗರ ಚಂದ್ರಶೇಖರ್‌ ಬಂಧಿತ ಆರೋಪಿಗಳು. ಇವರ ವಿರುದ್ಧ ಇನ್ನಷ್ಟು ವಿಚಾರಣೆಗೆ ಮುಂದಾಗಿರುವ ಪೊಲೀಸರು ಕೇಸ್‌ನಲ್ಲಿ ಕ್ವಿಕ್‌ ಆಕ್ಷನ್‌ ಕೈಗೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

SUMMARY |  tunga nagara police arrest 3 accused in sakrebailu hotel case 

vijayakarnaka

KEY WORDS |  tunga nagara police ,  sakrebailu hotel case 

malenadutoday add
Share This Article
Email Copy Link Print
Previous Article ಬೈರಾಪುರದ ಹುಲಿ ಸಾವು | ಅಂಬ್ಲಿಗೋಳ ಹಿನ್ನೀರಿನಲ್ಲಿ ತೇಲಿದ ವ್ಯಾ‍ಘ್ರನ ಮೃತದೇಹ! ಏನಿದು ಘಟನೆ
Next Article ಪ್ರೀತಿಯ ಭಾವ ತುಂಬುವ ಭಾವ ತೀರಾ ಯಾನ ಫೆ. 21ಕ್ಕೆ ತೆರೆಗೆ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ನನ್ನ ಬದುಕಿಗೆ ದೀಪವಾಗಿ ಬೆಳಗಿದ್ದು ಕ್ರಾಂತಿ ದೀಪ | ಎನ್‌ ಮಂಜುನಾಥ್‌ ಕ್ರಾಂತಿದೀಪ ಪತ್ರಿಕೆಯ ಪ್ರಧಾನ ಸಂಪಾದಕರು

By 131
murder case
SHIVAMOGGA NEWS TODAYUncategorized

murder case : ಸತೀಶ್ ಶೆಟ್ಟಿ ಕೊಲೆ ಪ್ರಕರಣದ ಇಬ್ಬರಿಗೆ ಜೀವಾವಧಿ ಶಿಕ್ಷೆ | 10 ಸಾವಿರ ದಂಡ

By Prathapa thirthahalli
SHIVAMOGGA NEWS TODAY

ಕೊಟ್ಟ ಆಶ್ವಾಸನೆ ಈಡೇರಿಸಿದ‌ SP ಉಮಾಪ್ರಶಾಂತ್ | ಕಾಡಿಗೆ ಕಿಡಿಗೇಡಿಗಳ ಬೆಂಕಿ | ಕರುವಿಗೆ ಮೆಚ್ಚಿನೇಟು | OUT OF STATION

By 13
SHIVAMOGGA NEWS TODAY

ಶಿವಮೊಗ್ಗದಿಂದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಕ್ಕೆ ರೈಲ್ವೆ ಮಾರ್ಗಕ್ಕೆ ಮಾಜಿ ಪ್ರಧಾನಿ ಮನವಿ | ಓಕೆ ಅನ್ನುತ್ತಾರಾ ಮೋದಿ!?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up