Saturday, 14 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • RAIN NEWS LIVE
  • Uncategorized
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
TRAIN NEWS TODAY

ಶಿವಮೊಗ್ಗ ಸೇರಿದಂತೆ ಹಲವು ರೈಲುಗಳ ಟೈಮಿಂಗ್ಸ್‌ನಲ್ಲಿ ಬದಲಾವಣೆ

13
Last updated: January 1, 2025 8:33 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 1, 2025 ‌‌ 

ಶಿವಮೊಗ್ಗದಿಂದ ಬೆಂಗಳೂರಿಗೆ ತಲುಪುವ ರೈಲುಗಳ ವೇಳಾಪಟ್ಟಿಯಲ್ಲಿ ಕೆಲವೊಂದು ಬದಲಾವಣೆಯಾಗಿದೆ. ಅದರ ವಿವರ ಹೀಗಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

eid mubarak

 

12692 ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ಬೀರೂರನ್ನ ಇದುವರೆಗೂ ಸಂಜೆ 6-23 ಕ್ಕೆ ತಲುಪಿ 6-25 ಕ್ಕೆ ನಿಲ್ದಾಣವನ್ನ ಬಿಡುತ್ತಿತ್ತು. ಜನವರಿ 4 ರಿಂದ ಈ ರೈಲು ಶಿವಮೊಗ್ಗವನ್ನ ಸಂಜೆ 5-15ಕ್ಕೆ ಬಿಡಲಿದ್ದು ಬೀರೂರುರನ್ನ 6-18 ಕ್ಕೆ ತಲುಪಲಿದ್ದು 6-20 ಕ್ಕೆ ನಿಲ್ದಾಣವನ್ನ ಬಿಡಲಿದೆ. 

car decor

ಪ್ರತಿದಿನ ಶಿವಮೊಗ್ಗದಿಂದ ತಾಳಗುಪ್ಪಕ್ಕೆ ಸಂಚರಿಸುತ್ತಿದ್ದ 07350 ಕ್ರಮ ಸಂಖ್ಯೆಯ ಪ್ಯಾಸೆಂಜರ್ ರೈಲು, ಇಷ್ಟುದಿನ ಮದ್ಯಾಹ್ನ  2.35 ಕ್ಕೆ ಶಿವಮೊಗ್ಗ ನಿಲ್ದಾಣವನ್ನ ಬಿಡುತ್ತಿತ್ತು. ನಾಳೆಯಿಂದ ಮದ್ಯಾಹ್ನ 2-25 ಕ್ಕೆ ಬಿಡಲಿದ್ದು, ತಾಳುಗುಪ್ಪ ನಿಲ್ದಾಣವನ್ನ 4-50 ಕ್ಕೆ ತಲುಪಲಿದೆ.

ಈ ಮಾರ್ಗಗಳಲ್ಲಿ ಬರುವ ಕೊನಗವಳ್ಳಿ ರೈಲು ನಿಲ್ದಾಣವನ್ನ ಮಧ್ಯಾಹ್ನ 2.49 ಕ್ಕೆ ತಲುಪುತ್ತಿದ್ದು, 2-50 ಕ್ಕೆ ಬಿಡುತ್ತಿತ್ತು. ಈಗ ಅದು 2.39 ಕ್ಕೆ ತಲುಪಿ 2-40 ಕ್ಕೆ ನಿಲ್ದಾಣದಿಂದ ಹೊರಡಲಿದೆ. 

ಹಾರನಹಳ್ಳಿ ನಿಲ್ದಾಣವನ್ನ 2-55 ಕ್ಕೆ ತಲುಪಿ 2-56 ಕ್ಕೆ ಬಿಡುತ್ತಿದ್ದ ಈ ರೈಲು  2-45 ಕ್ಕೆ ತಲುಪಿ  2-46 ಕ್ಕೆ ನಿಲ್ದಾಣದಿಂದ ಹೊರಡಲಿದೆ.

ಕುಂಸಿ ರೈಲ್ವೆ ನಿಲ್ದಾಣವನ್ನ ಇದುವರೆಗೂ ಮಧ್ಯಾಹ್ನ 3-02 ಕ್ಕೆ ತಲುಪಿ 3-03 ಕ್ಕೆ ಬಿಡುತ್ತಿದ್ದ ಪ್ಯಾಸೆಂಜರ್ ರೈಲು ಮಧ್ಯಾಹ್ನ 2-52 ಕ್ಕೆ ತಲುಪಿ 2-53 ಕ್ಕೆ ನಿಲ್ದಾಣದಿಂದ ಹೊರಡಲಿದೆ.

ಯಶವಂತಪುರದಿಂದ ಶಿವಮೊಗ್ಗಕ್ಕೆ ಮಧ್ಯಾಹ್ನ 2-30 ಕ್ಕೆ ಬರುತ್ತಿದ್ದ ರೈಲು 16579 ಎಕ್ಸಪ್ರೆಸ್ ರೈಲು 2-15 ಕ್ಕೆ ತಲುಪಲಿದೆ. 20651 ಯಶವಂತಪುರ-ತಾಳಗುಪ್ಪ ಇಂಟರ್ ಸಿಟಿ ರೈಲು ಶಿವಮೊಗ್ಗವನ್ನ 7-40 ಕ್ಕೆ ತಲುಪಿ ತಾಳಗುಪ್ಪಕ್ಕೆ 7-45 ಕ್ಕೆ ಬಿಡುತ್ತಿತ್ತು. ತಾಳಗುಪ್ಪವನ್ನ ರಾತ್ರಿ 10 ಗಂಟೆಗೆ ತಲುಪುತಿತ್ತು. ನಾಳೆಯಿಂದ ತಾಳಗುಪ್ಪವನ್ನ 9-45 ಕ್ಕೆ ತಲುಪಲಿದೆ. 

ಪ್ರತಿದಿನ ರಾತ್ರಿ 9 ಗಂಟೆಗೆ ತಾಳಗುಪ್ಪವನ್ನ ಬಿಡುತ್ತಿದ್ದ 16228 ಕ್ರಮಸಂಖ್ಯೆಯ ತಾಳಗುಪ್ಪ-ಮೈಸೂರು ಎಕ್ಸ್ ಪ್ರೆಸ್ ರೈಲು  ರಾತ್ರಿ 8-55 ಕ್ಕೆ ಹೊರಡಲಿದೆ. ನಿಗದಿತ ಸಮಯಕ್ಕಿಂತ 5 ನಿಮಿಷ ಮುಂಚಿತವಾಗಿ ಬಿಡಲಿದೆ.

SUMMARY | Changes in the schedule of trains running between Shivamogga, Talaguppa and Yeshwantpur

KEY WORDS | Changes in the schedule of trains, Shivamogga, Talaguppa and Yeshwantpur

malenadutoday add
Share This Article
Facebook Whatsapp Whatsapp Telegram Threads Copy Link
Previous Article ಜಸ್ಟ್‌ ಅರ್ಧದಿನದಲ್ಲಿ 308 ಕೋಟಿ ರೂಪಾಯಿ ಲಿಕ್ಕರ್‌ ಸೇಲ್
Next Article ನಗರದಲ್ಲಿ ಪ್ರತ್ಯೇಕ ಅಪಘಾತ | ಮೂವರ ಸಾವು |
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಶಿವಮೊಗ್ಗ ರೈಲ್ವೆ ಪೊಲೀಸ್‌ ಆಕ್ಷನ್‌ | ರೈಲ್ವೆ ನಿಲ್ದಾಣದ ಫ್ಲಾಟ್‌ಫಾರಂ NO 1 ರಲ್ಲಿ ನಿಂತಿದ್ದ ಬಾಲಕ, ಬಾಲಕಿ ರಕ್ಷಣೆ

By 13

MYSORE TRAIN | ಮೈಸೂರು ಶಿವಮೊಗ್ಗ , ತಾಳಗುಪ್ಪ-ಮೈಸೂರು ಟ್ರೈನ್‌ | ದಸರಾ ಪ್ರಯುಕ್ತ ಹೆಚ್ಚು ಕಡೆ ನಿಲುಗಡೆಗೆ ಅವಕಾಶ

By 13
TRAIN NEWS TODAY

ರೈಲ್ವೆ ಪ್ರಯಾಣಿಕರಲ್ಲಿ ವಿನಂತಿ | ಶಿವಮೊಗ್ಗದ ಈ ರೈಲಿನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ

By 13
TRAIN NEWS TODAY

ತಾಳಗುಪ್ಪ ಶಿರಸಿ ಹುಬ್ಬಳ್ಳಿ ರೈಲ್ವೆ ಪ್ರಾಜೆಕ್ಟ್‌ ಬಗ್ಗೆ ಮತ್ತೊಂದು ದೊಡ್ಡ ಅಪ್‌ಡೇಟ್‌

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up