Shivamogga tarakari rate shimoga vegetable market rate today Date Apr 25, 2024|Shivamogga
ಶಿವಮೊಗ್ಗ ಜಿಲ್ಲೆಯ ಮಾರುಕಟ್ಟೆಯಲ್ಲಿ ವಿವಿಧ ತರಕಾರಿಗಳ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇದ್ದರೇ ಗ್ರಾಹಕರು ತರಕಾರಿ ಖರೀದಿ ಮಾಡುವುದಕ್ಕೆ ಅನುಕೂಲವಾಗುತ್ತದೆ. ನಾಲ್ಕು ಕಡೆಗಳಲ್ಲಿ ರೇಟು ವಿಚಾರಿಸಿಯೇ, ಮಾರಾಟಗಾರನ ಬಳಿ ಚೌಕಾಸಿ ಮಾಡಿ ಸಂತೆ ಮುಗಿಸುವ ಮಂದಿ ಬಹಳಷ್ಟು ಜನರಿದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಬಿಕರಿಯಾದ ಕ್ವಿಂಟಾಲ್ ತೂಕದ ತರಕಾರಿ ದರಗಳನ್ನ ನೀಡಲಾಗಿದೆ. ಕೃಷಿ ಮಾರುಕಟ್ಟೆ ವಾಹಿನಿಯಲ್ಲಿ ಲಭ್ಯವಾದ ಮಾಹಿತಿಯನ್ನ ಇಲ್ಲಿ ನೀಡಲಾಗಿದ್ದು, ರಿಟೇಲ್ ಮಾರಾಟ ದರದಲ್ಲಿ ಚೂರು ಆಚೆ ಈಚೆ ಆಗಬಹುದು.. ಉಳಿದ ವಿವರ ಕೆಳಕಂಡಂತಿದೆ.

ಉತ್ಪನ್ನಗಳು |
ವಿಧ |
ಕನಿಷ್ಠ |
ಗರಿಷ್ಠ |
ಅಡಿಕೆ |
ಬೆಟ್ಟೆ |
41599 |
56410 |
ಅಡಿಕೆ |
ಗೊರಬಲು |
24989 |
37211 |
ಅಡಿಕೆ |
ರಾಶಿ |
33292 |
53099 |
ಅಡಿಕೆ |
ಸರಕು |
54009 |
79069 |
ಹುರುಳಿಕಾಯಿ |
ಬೀನ್ಸ್ (ವೋಲ್) |
80 |
100 |
ಬೀಟ್ರೂಟ್ |
ಬೀಟ್ ರೂಟ್ |
28 |
30 |
ಕಡಲೆಬೇಳೆ |
ಕಡ್ಲೆಬೇಳೆ |
7800 |
8000 |
ಉದ್ದಿನಬೇಳೆ |
ಉದ್ದಿನಬೇಳೆ |
12100 |
16500 |
ಬದನೆಕಾಯಿ |
ಬದನೆಕಾಯಿ |
18 |
20 |
ಕ್ಯಾರೆಟ್ |
ಕ್ಯಾರೆಟ್ |
34 |
40 |
ಕೆಂಪು ಮೆಣಸಿನಕಾಯಿ |
ಇತರೆ |
1609 |
13629 |
ಸೌತೆಕಾಯಿ |
ಸೌತೆಕಾಯಿ |
34 |
40 |
ಹಸಿರು ಮೆಣಸಿನಕಾಯಿ |
ಹಸಿರು ಮೆಣಸಿನಕಾಯಿ |
45 |
60 |
ಬಟಾಣಿ |
ಹಸಿ ಬಟಾಣಿ |
5500 |
9200 |
ಹೆಸರುಕಾಳು |
ಹೆಸರುಕಾಳು |
10000 |
13000 |
ಬೆಂಡೇಕಾಯಿ |
ಬೆಂಡೆಕಾಯಿ |
36 |
40 |
ಮೆಕ್ಕೆಜೋಳ |
ಹೈಬ್ರಿಡ್ ಸ್ಥಳೀಯ |
2000 |
2300 |
ಸಾಸುವೆ |
ಇತರೆ |
7800 |
8000 |
ಈರುಳ್ಳಿ |
ಈರುಳ್ಳಿ |
16 |
24 |
ಮುೂಲಂಗಿ |
ಮೂಲಂಗಿ |
38 |
40 |
ರಾಗಿ |
ಕೆಂಪು |
3600 |
4100 |
ಅಕ್ಕಿ |
ದಪ್ಪ |
1900 |
2700 |
ಅಕ್ಕಿ |
ಉತ್ತಮ |
3900 |
7500 |
ಅಕ್ಕಿ |
ಮಧ್ಯಮ |
2800 |
4500 |
ಹುಣಸೇಹಣ್ಣು |
ಹುಣಸೆಹಣ್ಣು |
1601 |
16600 |
ತೊಗರಿ ಬೇಳೆ |
ತೊಗರಿಬೇಳೆ |
15300 |
16200 |