Wednesday, 14 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • INFORMATION NEWS
  • NATIONAL NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಶಿವಮೊಗ್ಗದ ಮೂವರು ಪತ್ರಕರ್ತರಿಗೆ KUWJ ದತ್ತಿನಿಧಿ ಪ್ರಶಸ್ತಿ

131
Last updated: February 28, 2025 11:38 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 28, 2025

ಬೆಂಗಳೂರು | ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡುವ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದ್ದು, ಶಿವಮೊಗ್ಗದ  ಮೂವರು  ಪತ್ರಕರ್ತರು ಸೇರಿದಂತೆ ಒಟ್ಟು 23 ಪತ್ರಕರ್ತರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕೊಪ್ಪಳದಲ್ಲಿ ಮಾ.9ರಂದು ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದ್ದು, ಶಿವಮೊಗ್ಗದ ಪತ್ರಕರ್ತರಾದ ಗಿರೀಶ್ ಉಮ್ರಾಯಿ ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ,  ಶೃಂಗೇರಿಯ ಚಂದ್ರು ಶೇಖರ್‌ ಮಿಂಚು ಶ್ರೀನಿವಾಸ ಪ್ರಶಸ್ತಿ, ಹಾಗೂ ಕವಿತಾರವರು  ಗಿರಿಜಮ್ಮ ರುದ್ರಪ್ಪ ತಾಳಿಕೋಟಿ ಪ್ರಶಸ್ತಿಯನ್ನು ಪಡೆಯಲಿದ್ದಾರೆ.

ಹಾಗೆಯೇ ಅಂದು ಕರ್ನಾಟಕ ಕಾರ್ಯ ನಿರತಪತ್ರಕರ್ತರ ವಿಶೇಷ ಪ್ರಶಸ್ತಿಯನ್ನೂ ಸಹ ನೀಡುತ್ತಿದ್ದು, ಟಿವಿ9 ಕನ್ನಡದ  ರಂಗನಾಥ್ ಎಸ್ ಭಾರದ್ವಾಜ್, ಟಿವಿ 5 ಕನ್ನಡದ ರಮಾಕಾಂತ್ , ಶ್ರೀನಿವಾಸ್‌ ಬೆಂಗಳೂರು, ಬಿ.ಪಿಳ್ಳರಾಜು  ಬೆಂಗಳೂರು ಗ್ರಾಮಾಂತರ, ಬಾಸ್ಕರ ರೈ ಕಟ್ಟ ಮಂಗಳೂರು, ಗುರುಶಾಂತ.ಎನ್ ಬಳ್ಳಾರಿ, ಎಸ್.ಎಂ.ಮನೋಹರ ಹೊಸಪೇಟೆ, ಸಿ.ಬಿ.ಸುಬೇದಾರ್  ನರಗುಂದ ಇವರುಗಳು ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ.

SUMMARY | The KUWJ Endowment Awards, instituted by the Karnataka Working Journalists Association, have been announced

KEYWORDS | KUWJ Endowment Awards, Journalists,  shivamogga,

malenadutoday add
Share This Article
Email Copy Link Print
Previous Article ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಅಪ್ಡೇಟ್‌ ಕೊಟ್ಟ ಬಿವೈಆರ್‌ | ಆಯ್ಕೆ ಯಾವಾಗ
Next Article ಶಿವಮೊಗ್ಗಕ್ಕೆ ಆಗಮಿಸಿದ ಪ್ರಮೋದ್ ಮುತಾಲಿಕ್ | ಮುತಾಲಿಕ್ ರನ್ನು ಅರ್ಧದಲ್ಲೇ ತಡೆದು ವಾಪಸ್ ಕಳುಹಿಸಿದ ಪೊಲೀಸರು
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಗಾಂಧಿಬಜಾರ್‌ನಲ್ಲಿರುವ ಅಂಗಡಿಯೊಂದರಲ್ಲಿ ಅಗ್ನಿ ಆಕಸ್ಮಿಕ |

By 13
SHIVAMOGGA NEWS TODAY

ಮನೆಗೆ ಕಲ್ಲು, ಮನೆಯವರ ಮೇಲೆ ಹಲ್ಲೆ | ರೋಡಲ್ಲೆ ಕೇಕ್‌ ಕಟ್‌, ಕೇಳಿದ್ದಕ್ಕೆ ಕಣ್ಣಿಗೆ ಪೆಟ್ಟು | ರೋಡಲ್ಲಿ ಸಿಕ್ಕಮಾಜಿ ಸಚಿವ, ಚಟ್‌ ಪಟ್‌ ನ್ಯೂಸ್

By 13

Shimoga Fast news | ಲಾರಿಗೆ ಡಿಕ್ಕಿಯಾಗಿ ನುಜ್ಜುಗುಜ್ಜಾದ KSRTC ಬಸ್‌ | ಕಾಲುವೆಗೆ ಬಿದ್ದ ಬೈಕ್‌ ಸವಾರ | ಕಂತು ಕಟ್ಟಲು ಕಿರಿಕ್‌ | ಫಾಸ್ಟ್‌ ನ್ಯೂಸ್

By 13

ಸರ್ಕಲ್‌ ಮಧ್ಯೆ ಕುಳಿತು ಧಿಕ್ಕಾರ ಕೂಗಿದ ಸಂಸದರು, ಶಾಸಕರು | ಪ್ರತಿಭಟನೆ ವಿವರ ಹೀಗಿದೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up