Wednesday, 14 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • INFORMATION NEWS
  • NATIONAL NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIMOGA NEWS LIVE

ಶಿವಮೊಗ್ಗದಲ್ಲಿ ಮೂರು ಕಡೆ ನಗರಪಾಲಿಕೆಯ ವಲಯ ಕಚೇರಿ ಓಪನ್!‌ ಎಲ್ಲೆಲ್ಲಿ? ಯಾವೆಲ್ಲಾ ಸೌಲಭ್ಯ ಸಿಗಲಿದೆ!?

13
Last updated: March 16, 2025 8:28 pm
13
Share
SHARE

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 16, 2025 ‌‌ ‌‌

ಶಿವಮೊಗ್ಗ ಮಹಾನಗರ ಪಾಲಿಕೆಯು ಇನ್ಮುಂದೆ ಮೂರು ವಲಯ ಕಚೇರಿಗಳನ್ನು ಹೊಂದಲಿದೆ. ಈ ಸಂಬಂಧ ಇವತ್ತು ಪಾಲಿಕೆ ಗುರುತಿಸಿದ ಕಟ್ಟಡಗಳಿಗೆ ಪಾಲಿಕೆಯಿಂದ ಅಗತ್ಯ ಸಾಮಗ್ರಿ ಹಾಗೂ ದಾಖಲೆಗಳು ಶಿಫ್ಟ್‌ ಆಗಲಿದೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗ ಪಾಲಿಕೆಯಲ್ಲಿ ಪ್ರತಿದಿನ ತಮ್ಮದೆ ಅಗತ್ಯ ಕೆಲಸಗಳಿಗಾಗಿ ಸಾವಿರಾರು ಜನರು ಬರುವುದರಿಂದ ಅಧಿಕಾರಿಗಳ ಮೇಲೆ ಕಾರ್ಯದೊತ್ತಡ ಹೆಚ್ಚಾಗುತ್ತಿತ್ತು. ಮೇಲಾಗಿ ದೂರದಿಂದ ಬರುವ ಜನರಿಗೆ ತ್ರಾಸಾಗುತ್ತಿತ್ತು. ಹೀಗಾಗಿ ಸರ್ಕಾರಿ ಸೌಲಭ್ಯ ಸುಲಭವಾಗಿ ಸಿಗುವಂತೆ ಆಗಲು ವಲಯ ಕಚೇರಿಗಳನ್ನ ಸ್ಥಾಪಿಸಬೇಕು ಎಂಬ ಬೇಡಿಕೆ ಕೇಳಿಬಂದಿತ್ತು. 

ಇನ್ನೂ ಈ ಹಿಂದೆ ವಲಯ ಕಚೇರಿ ಸ್ಥಾಪನೆಗೆ ಪ್ರಯತ್ನ ನಡೆದಿದ್ದವಾದರೂ, ಅದು ಕಾರ್ಯಸಾಧುವಾಗಿರಲಿಲ್ಲ. ಪ್ರಸ್ತುತ ಆಯುಕ್ತರಾದ ಕವಿತ ಯೋಗಪ್ಪನವರ್‌ ಅವಧಿಯಲ್ಲಿ ನಗರದ ಮೂರು ಕಡೆ ವಲಯ ಕಚೇರಿ ಸ್ಥಾಪನೆ ಸಂಬಂಧ ಪ್ರಯತ್ನಗಳು ನಡೆದು ಕಚೇರಿ ಗುರುತು ಮಾಡಿ, ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸ ಪೂರ್ಣಗೊಂಡಿದೆ. ಇವತ್ತಿನಿಂದ ಈ ವಲಯ ಕಚೇರಿಗಳಿಗೆ ಆಯಾ ವಲಯ ಕಚೇರಿಯ ವ್ಯಾಪ್ತಿಗೆ ಬರುವ ಪ್ರದೇಶಗಳ ಖಾತೆಗಳು, ವಿವಿಧ ದಾಖಲೆಗಳು, ಅಗತ್ಯ ಸಾಮಗ್ರಿಗಳನ್ನು ಪಾಲಿಕೆಯ ಕಚೇರಿಯಿಂದ ಶಿಪ್ಟ್‌ ಮಾಡುವ ಕೆಲಸ ಆರಂಭವಾಗಿದೆ. 

ಎಲ್ಲೆಲ್ಲಿ ಕಚೇರಿ?

ಶಿವಮೊಗ್ಗ ಪಾಲಿಕೆಯನ್ನು ಹೊರತು ಪಡಿಸಿ ಒಟ್ಟು ಮೂರು ವಲಯ ಕಚೇರಿಗಳನ್ನು ನಿರ್ಮಿಸಲಾಗಿದೆ. ಆ ಪೈಕಿ ಮೊದಲ ಕಚೇರಿ ಸೀನಪ್ಪ ಶೆಟ್ಟಿ ಸರ್ಕಲ್‌ ಬಳಿ ಇರುವ ಅನ್ಮೋಲ್‌ ಹಿಂಭಾಗದಲ್ಲಿರುವ ಪಾಲಿಕೆಗೆ ಸೇರಿದ ಆಶ್ರಯ ಸಮಿತಿ ಕಟ್ಟಡದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 

ಇನ್ನೊಂದು ಕಚೇರಿ ಶಿವಮೊಗ್ಗದ ಬೈಪಾಸ್‌ ರಸ್ತೆಯನ್ನು ಕೂಡಿಕೊಳ್ಳುವ ಇಮಾಮ್‌ ಬಾಡಾದ ಬಳಿ ತುಂಗಾ ನದಿ ಸಮೀಪದಲ್ಲಿರುವ ಪಾಲಿಕೆ ಕಟ್ಟಡದಲ್ಲಿ ಆರಂಭಿಸಲಾಗುತ್ತಿದೆ. 

ಮತ್ತೊಂದು ಕಚೇರಿಯನ್ನು ವಿನೋಬನಗರದ ವ್ಯಾಪ್ತಿಯಲ್ಲಿ ಶುಭಮಂಗಳ ರಸ್ತೆಯಲ್ಲಿ ಸಿಗುವ ಪಾಲಿಕೆಯ ಕಟ್ಟಡದಲ್ಲಿ ಆರಂಭಿಸಲಾಗುತ್ತಿದೆ. 

ಮೂರು ಕಟ್ಟಡಗಳು ಪಾಲಿಕೆಗೆ ಸೇರಿದ ಜಾಗಗಳಾಗಿವೆ. ಇನ್ನೂ ಈ ಕಚೇರಿಗಳಲ್ಲಿ ಯಾವ ಎರಿಯಾಗಳಿಗೆ ಸಂಬಂಧಿಸಿದ ಸೇವೆಗಳು ಸಿಗಲಿವೆ ಎಂಬುದನ್ನು ಸ್ವತಃ ಪಾಲಿಕೆಯೆ ಜನರಿಗೆ ತಿಳಿಸುವ ಕೆಲಸ ಮಾಡಲಿದೆ. ಇದಲ್ಲದೆ ಪಾಲಿಕೆಯು ಸೇರಿದಂತೆ ಎಲ್ಲಾ ಕಚೇರಿಗಳಿಗೂ ಸಮಾನವಾಗಿ ಕೆಲಸಗಳು ಹಂಚಿಕೆಯಾಗಲಿದೆ. ವಲಯ ಕಚೇರಿಯಗಳಲ್ಲಿ ಆಯಾ ಎರಿಯಾದ ಕಂದಾಯ ಇಲಾಖೆ ಹಾಗೂ ಇಂಜಿನಿಯರಿಂಗ್‌ ವಿಭಾಗದ ಕೆಲಸಗಳು ಆರಂಭದ ಹಂತದಲ್ಲಿ ಕೈಗೊಳ್ಳಲಾಗುತ್ತಿದೆ. 

ಒಟ್ಟಾರೆ, ಜನರ ಅನುಕೂಲಕ್ಕಾಗಿ ನಗರಪಾಲಿಕೆಯ ಮೂರು ವಲಯ ಕಚೇರಿಗಳು ಆರಂಭವಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಯಾವ ರೀತಿಯಲ್ಲ ಉಪಯೋಗವಾಗಲಿದೆ ಎಂಬುದು ಇನ್ನಷ್ಟೆ ಗೊತ್ತಾಗಲಿದೆ. 

malenadutoday add
Share This Article
Email Copy Link Print
Previous Article ತೀರ್ಥಹಳ್ಳಿಯಲ್ಲಿ ಮಂಗನ ಕಾಯಿಲೆ | ಪರಿಸ್ಥಿತಿ ನೋಡಿ ಆತಂಕ & ಆಕ್ರೋಶಗೊಂಡ ಆರಗ ಜ್ಞಾನೇಂದ್ರ
Next Article ಸಾಗರ ಪೇಟೆಯಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಬೈಕ್‌ ರ್ಯಾಲಿ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

SHIVAMOGGA ISIS CONSPIRACY CASE | ಶಾಜೀಬ್‌, ತಾಹ ವಿರುದ್ಧ NIA ಚಾರ್ಜ್‌ಶೀಟ್‌ | ಎಲ್ಲದಕ್ಕೂ ಇವರಿಬ್ಬರೆ ಕಾರಣ?

By 13

ಮದುವೆ ಮುಗಿಸಿಕೊಂಡು ಬರುತ್ತಿದ್ದ ವೇಳೆ ಆಘಾತ |ನಿವೃತ್ತ ಸಹಾಯಕ ಎಂಜಿನಿಯರ್ ಸಾವು

By 13

ಹೆಚ್‌ ಸಿದ್ದಯ್ಯ ಸರ್ಕಲ್‌ ಬಳಿ ನಡೆದಿದ್ದೇನು? ಕಾರು ಅಂಗಾತ ಬಿದ್ದಿದ್ದೇಗೆ ? ಆತನ ಸಾವಿಗೆ ಏನು ಕಾರಣ CC TV ದೃಶ್ಯ!

By 13
malnad news today ಶಿವಮೊಗ್ಗ ಜಿಲ್ಲೆ hosanagara
SHIMOGA NEWS LIVE

ಶಿವಮೊಗ್ಗ ಜಿಲ್ಲೆಯ ಇವತ್ತಿನ ಚಟ್​ ಪಟ್​ ಸುದ್ದಿ ! / 46 ವೆಹಿಕಲ್ ಹರಾಜು, ಇನ್​ಸ್ಪೆಕ್ಟರ್​ಗಳ ವರ್ಗಾವಣೆ, ವ್ಯಾಪಾರಸ್ಥರಿಗೆ ಶಾಕ್ !​

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up