Saturday, 14 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • RAIN NEWS LIVE
  • Uncategorized
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ವಿಜೃಂಭಣೆಯಿಂದ ಜರುಗಿದ ಕ್ರಿಸ್ತ ರಾಜರ ಮಹೋತ್ಸವ.

131
Last updated: November 25, 2024 7:38 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 25, 2024

 

- Advertisement -

ಶಿವಮೊಗ್ಗ: ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ನವೆಂಬರ್ 24ರ ಭಾನುವಾರದಂದು ಕ್ರಿಸ್ತ ರಾಜರ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಸಂಜೆ 4:30ಕ್ಕೆ ಜಪಸರ ಪ್ರಾರ್ಥನೆ ಆರಂಭವಾಯಿತು. 5: ಗಂಟೆಗೆ ಆಡಂಬರದ ಬಲಿ ಪೂಜೆಯೊಂದಿಗೆ ಹಬ್ಬದ ಆಚರಣೆಗೆ ಚಾಲನೆ ನೀಡಲಾಯಿತು. ಶಿವಮೊಗ್ಗ, ಭದ್ರಾವತಿ ಹಾಗೂ ಪುತ್ತೂರು ಧರ್ಮ ಕ್ಷೇತ್ರದ ಧರ್ಮ ಅಧ್ಯಕ್ಷರು ಬಲಿ ಪೂಜೆಯನ್ನು ಅರ್ಪಿಸಿದರು.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

eid mubarak

ಮೂರು ಧರ್ಮ ಕ್ಷೇತ್ರದ ಧರ್ಮ ಗುರುಗಳು ಧರ್ಮಬಗಿನಿಯರು ಪೂಜೆಯಲ್ಲಿ ಭಾಗವಹಿಸಿದ್ದರು. ಶಿವಮೊಗ್ಗ,ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಯ ಸಾವಿರಾರು ಭಕ್ತರು ಪೂಜೆಯಲ್ಲಿ ಭಾಗವಹಿಸಿದ್ದರು. ಪೂಜೆಯ ನಂತರ ಕ್ರಿಸ್ತ ರಾಜರ ರಾಜಭೀದಿ ಉತ್ಸವದ ಮೆರವಣಿಗೆಯನ್ನು ಶಿವಮೊಗ್ಗ ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಭಕ್ತರು ಭಕ್ತಿ ಭಾವನೆಯಿಂದ,ಭಜನೆ, ಪ್ರಾರ್ಥನೆ,ಹಾಡುಗಳನ್ನು ಹಾಡುತಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸೇಕ್ರೆಡ್ ಹಾರ್ಟ್ ದೇವಾಲಯವು  ದೀಪಾಲಂಕಾರದಿಂದ ಕಂಗೊಳಿಸಿತು.

car decor

ಈ ಕ್ರಿಸ್ತ ರಾಜರ ಹಬ್ಬವು ಕ್ರಿಸ್ಮಸ್ ಹಬ್ಬಕ್ಕೆ ಪೂರ್ವ ತಯಾರಿಯಾಗಿರುತ್ತದೆ. ನವಂಬರ್ 24 ರಿಂದ ಡಿಸೆಂಬರ್ 24ರ ವರೆಗೆ ಆಗಮನ ಕಾಲವೆಂದು ಕರೆಯಲಾಗುತ್ತದೆ. ಇಂದಿನಿಂದ ಕ್ರಿಸ್ಮಸ್ ಹಬ್ಬಕ್ಕೆ ಪೂರ್ವ ತಯಾರಿಯನ್ನು ಮಾಡಲಾಗುತ್ತದೆ. ದೇವಾಲಯಗಳಲ್ಲಿ ಮನೆ-ಮನೆಗಳಲ್ಲಿ ಕ್ರಿಸ್ಮಸ್ ಹಬ್ಬದ ಗೀತೆ ಗಾಯನಗಳನ್ನು ಆರಂಭಿಸಲಾಗುತ್ತದೆ.

ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ  ಪೂಜೆಯ ಕೊನೆಗೆ ಆಗಮಿಸಿದ ಭಕ್ತರಿಗೆ   ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮ ಅಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರವೊ,ಭದ್ರಾವತಿ ಧರ್ಮ ಕ್ಷೇತ್ರದ ಧರ್ಮಧ್ಯಕ್ಷ ಡಾ. ಜೋಸೆಫ್ ಅರುಮಚಡತ್,ಪುತ್ತೂರು ಧರ್ಮ ಕ್ಷೇತ್ರ ಧರ್ಮಧ್ಯಕ್ಷ ರವರು ಆಶೀರ್ವದಿಸಿದರು.

ಸೇಕ್ರೆಡ್ ಹಾರ್ಟ್ ದೇವಾಲಯದ ಪ್ರಧಾನ ಗುರು ವಿಕಾರ್ ಜನರಲ್ ಫಾದರ್ ಸ್ಟ್ಯಾನಿ ಡಿಸೋಜರವರು ಧನ್ಯವಾದಗಳನ್ನು ಅರ್ಪಿಸಿದರು.

 

SUMMRY|  The festival of Christ kings was celebrated at the Sacred Heart Church in Shivamogga on Sunday, November 24.

KEYWORDS|   The festival of Christ kings,  Sacred Heart Church in Shivamogga, kannadanews,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಶಿಕಾರಿಪುರದಲ್ಲಿ ಪಿಪಿ ಕಟ್ಟಿದ ಮೊದಲ ಮಹಾರಾಜ ಹೋರಿ ಸಾವು
Next Article ಮಹಾರಾಷ್ಟ್ರದಲ್ಲಿ ಇ ವಿ ಎಂ ಹ್ಯಾಕ್ ಆಗಿರುವ ಸಾಧ್ಯತೆ ಇದೆ| ಪರಮೇಶ್ವರ್
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

shivamogga news today
SHIVAMOGGA NEWS TODAY

shivamogga news today :  ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ಇಂದು ಶಿವಮೊಗ್ಗ ಕೋರ್ಟ್​ಗೆ ಹಾಜರ್

By Prathapa thirthahalli
SHIVAMOGGA NEWS TODAY

ರಾಜ್ಯ ಬಜೆಟ್‌ ರೈತ ಸಂಘದ ಬೇಡಿಕೆಗಳೇನು

By 131
SHIVAMOGGA NEWS TODAY

ಅಮೃತ್ ನೋನಿ ಆರ್ಥೊಪ್ಲಸ್‌ ವಿಚಾರದಲ್ಲಿ ಹೊರಬಿತ್ತು ಬಿಗ್‌ ನ್ಯೂಸ್

By 131
power outage
SHIVAMOGGA NEWS TODAY

power outage : ಮೇ 21 ರಂದು ವಿದ್ಯುತ್ ವ್ಯತ್ಯಯ

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up