Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ವಾಹನ, ಆಸ್ತಿ , ಚಿನ್ನ ಖರೀದಿಯ ವಾರ | ಈ ವಾರ ಹೇಗಿದೆ ರಾಶಿ ಭವಿಷ್ಯ

13
Last updated: November 24, 2024 4:55 pm
13
Share
SHARE

SHIVAMOGGA | MALENADUTODAY NEWS | Nov 24, 2024

- Advertisement -

Hindu astrology | ಮಲೆನಾಡು ಟುಡೆ | Jataka in kannada | astrology in kannada 2024

Weekly astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಾರ ಭವಿಷ್ಯ | Nov 24, 2024 | WEEKLY BHAVISHYA | ಜಾತಕ ಫಲ 

ಮೇಷ | ಕೆಲಸಗಳು ಪೂರ್ಣಗೊಳ್ಳುತ್ತವೆ. ಆಸ್ತಿ ವಿವಾದ ಉದ್ಭವಿಸುತ್ತವೆ. ಖ್ಯಾತಿ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಅವಕಾಶ.  ವ್ಯಾಪಾರದಲ್ಲಿ ಲಾಭ. ಉದ್ಯೋಗದಲ್ಲಿ ಸಮಾಧಾನ. ವಾರದ ಆರಂಭದಲ್ಲಿ ಅನಾರೋಗ್ಯ. 

car decor

ವೃಷಭ | ಸಮುದಾಯದಲ್ಲಿ ಗೌರವ ಹೆಚ್ಚಾಗುವುದು. ಹಣಕಾಸಿನ ವಿಷಯ ತೃಪ್ತಿಕರ. ಜಮೀನು ಮತ್ತು ವಾಹನ ಖರೀದಿ. ಉದ್ಯೋಗ ಹುಡುಕುವ ಪ್ರಯತ್ನ ಸಕ್ಸಸ್‌ ಕಾಣುತ್ತದೆ. ಸ್ವಲ್ಪ ಕೆಲಸದ ಹೊರೆ ಇರುತ್ತದೆ. ವಾರದ ಆರಂಭದಲ್ಲಿ ಪ್ರಯತ್ನಗಳು ಯಶಸ್ಸು ಪಡೆಯುವುದು. ಅನಾರೋಗ್ಯ 

ಮಿಥುನ | ಹೊಸ ಜನರ ಭೇಟಿ. ಯೋಜಿತ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಸಹೋದರ ಸಹೋದರಿಯರೊಂದಿಗಿನ ವಿವಾದ ಬಗೆಹರಿಯುತ್ತವ. ದೇವಾಲಯಗಳಿಗೆ ಭೇಟಿ ನೀಡಲಾಗುತ್ತದೆ. ವ್ಯವಹಾರ ಮೊದಲಿಗಿಂತ ಹೆಚ್ಚು ವೇಗವನ್ನು ಪಡೆಯುತ್ತವೆ. ಉದ್ಯೋಗದಲ್ಲಿ ಕೆಲಸದ ಒತ್ತಡ ದೂರವಾಗುತ್ತದೆ. ವಾರದ ಮಧ್ಯದಲ್ಲಿ ಹಣ.

ಕರ್ಕಾಟಕ|  ಹಣಕಾಸಿನ ಪರಿಸ್ಥಿತಿ ತುಂಬಾ ಅನುಕೂಲಕರವಾಗಿಲ್ಲ. ಪ್ರಮುಖ ವಿಷಯಗಳಲ್ಲಿ ಅಡಚಣೆ, ಕಿರಿಕಿರಿ. ಸಂಬಂಧಿಕರಿಂದ ಒತ್ತಡ. ಆರೋಗ್ಯದ ಕಡೆ ಗಮನ ಕೊಡಿ. ಸ್ನೇಹಿತರೊಂದಿಗೆ ಪ್ರಮುಖ ವಿಷಯಗಳನ್ನು ಚರ್ಚಿಸಿ. ವಾರದ ಮಧ್ಯಭಾಗದಲ್ಲಿ ಒಳ್ಳೆಯ ಸುದ್ದಿ. ವಾಹನಯೋಗ

ಸಿಂಹ | ಆಸ್ತಿ ವ್ಯವಹಾರಗಳಲ್ಲಿ ಏರುಪೇರು. ಯಶಸ್ಸಿನ ವಾರ, ಹಣಕಾಸಿನ ವ್ಯವಹಾರ ತೃಪ್ತಿಕರ. ಮನೆ ನಿರ್ಮಾಣದಲ್ಲಿ ಇದ್ದ ಅಡೆತಡೆ ನಿವಾರಣೆ. ವಿದ್ಯಾರ್ಥಿಗಳಲ್ಲಿನ ನಿರಾಸೆ ದೂರ. ವ್ಯಾಪಾರಗಳು ಲಾಭದಾಯಕ. ಉದ್ಯೋಗಗಳಲ್ಲಿ ಹೊಸ ಸ್ಥಾನಮಾನ. ವಾರದ ಕೊನೆಯಲ್ಲಿ ಪೂರ್ವಸಿದ್ಧತೆಯಿಲ್ಲದ ಪ್ರವಾಸ. 

ಕನ್ಯಾ | ಯಾವುದೇ ಕೆಲಸ ಕೈಗೆತ್ತಿಕೊಂಡರೂ ಯಶಸ್ವಿ. ಪ್ರೀತಿಪಾತ್ರರ ಸಲಹೆ ಪಡೆಯುವಿರಿ. ಸಮಾಜದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ.  ವ್ಯವಹಾರ ವಿಸ್ತರಣೆ. ಉದ್ಯೋಗದಲ್ಲಿನ ಸಮಸ್ಯೆ ಬಗೆಹರಿಯಲಿವೆ. ವಾರದ ಮಧ್ಯದಲ್ಲಿ ಅನಾರೋಗ್ಯ.  

ತುಲಾ | ಆಪ್ತ ಮಿತ್ರರೊಂದಿಗೆ ವಾದ ವಿವಾದ. ಕೈಗೆತ್ತಿಕೊಂಡ ಕೆಲಸ ಪೂರ್ಣ. ಹಣಕಾಸಿನ ಪರಿಸ್ಥಿತಿ ಉತ್ತಮ. ಒಂದೊಳ್ಳೇ ವಿಷಯ ಸಂತೋಷವನ್ನು ತರುತ್ತದೆ. ಜಮೀನು ಮತ್ತು ವಾಹನ ಖರೀದಿ. ವ್ಯವಹಾರಗಳಲ್ಲಿ ಹೊಸ ಒಪ್ಪಂದ.  ವಾರದ ಕೊನೆಯಲ್ಲಿ ಹಣ. ಕುಟುಂಬದಲ್ಲಿ ಒತ್ತಡ. 

ವೃಶ್ಚಿಕ | ಯೋಜಿತ ಕೆಲಸ ಹಂತಹಂತವಾಗಿ ಪೂರ್ಣಗೊಳ್ಳುವವು. ಆಲೋಚನೆಗಳು  ಜಾರಿಗೆ ಬರುತ್ತವೆ. ಮದುವೆ ಮತ್ತು ಉದ್ಯೋಗದ ಪ್ರಯತ್ನ ಫಲ ನೀಡುತ್ತವೆ. ಬಹಳ ದಿನಗಳಿಂದ ಕಾಡುತ್ತಿರುವ ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ. ಕಠಿಣ ಪರಿಶ್ರಮದ ಬಳಿಕ ಫಲ ದೊರೆಯುತ್ತದೆ. ವಾರದ ಮಧ್ಯದಲ್ಲಿ ಹಣ. 

ಧನಸ್ಸು |ಹೊಸ ಕೆಲಸಗಳನ್ನು ಕೈಗೆತ್ತಿಕೊಂಡು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ ವಿದ್ಯಾರ್ಥಿಗಳು ಬಯಸಿದ ಅವಕಾಶಗಳನ್ನು ಪಡೆಯುತ್ತಾರೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.  ಮದುವೆಯ ಪ್ರಯತ್ನಗಳು ಧನಾತ್ಮಕವಾಗಿರುತ್ತವೆ. ವಾರದ ಆರಂಭದಲ್ಲಿ ಸಂಬಂಧಿಕರೊಂದಿಗೆ ವಿವಾದ. ಅನಾರೋಗ್ಯ 

ಮಕರ | ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ವಾಹನ, ಮನೆ ಖರೀದಿಯಲ್ಲಿ ಒಂದು ಹೆಜ್ಜೆ ಮುಂದಿಡುವಿರಿ.  ವ್ಯಾಪಾರ ಲಾಭದಾಯಕ. ಉದ್ಯೋಗದಲ್ಲಿ ಗೊಂದಲ.  ವಾರದ ಆರಂಭದಲ್ಲಿ ದೀರ್ಘ ಪ್ರಯಾಣ.

ಕುಂಭ | ಹೊಸ ಕೆಲಸದ ಆರಂಭ. ಆಸ್ತಿ ವ್ಯವಹಾರಗಳಲ್ಲಿನ ಅಡಚಣೆ ದೂರವಾಗುತ್ತವೆ. ವಾಹನ ಮತ್ತು ಆಭರಣ ಖರೀದಿ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ವ್ಯಾಪಾರ ವಿಸ್ತರಣೆ. ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ. ವಾರದ ಮಧ್ಯದಲ್ಲಿ ಹಣ. ಅನಾರೋಗ್ಯ . 

ಮೀನ | ಆಸ್ತಿ ವಿಚಾರದಲ್ಲಿ ಸಹೋದರರೊಂದಿಗಿನ ಭಿನ್ನಾಭಿಪ್ರಾಯ. ಕೆಲಸದಲ್ಲಿನ ಅಡಚಣೆ. ಹಣಕಾಸಿನ ಪರಿಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ. ಮನೆ ನಿರ್ಮಾಣ ಕಾರ್ಯ ಆರಂಭ. ವ್ಯಾಪಾರ ಲಾಭದಾಯಕ. ಉದ್ಯೋಗದಲ್ಲಿ ಉಬ್ಬರವಿಳಿತ.  ವಾರದ ಕೊನೆಯಲ್ಲಿ ಅನಾರೋಗ್ಯ.  

KEYWORDS | Vogue horoscope today ,Weekly horoscope, Horoscope Today love,Hindustan times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

malenadutoday add
Share This Article
Facebook Whatsapp Whatsapp Telegram Threads Copy Link
Previous Article ಕೆಲಸ ಬೇಕಾದರೆ, ನೀವೆ 20 ಲಕ್ಷ ಕೊಡಿ ಎಂದ ಜ್ಯೊಮೆಟೋ | ವಿಚಿತ್ರ ಆಫರ್‌ನಲ್ಲಿ ಕುತೂಹಲದ ಕಥೆ
Next Article DINA BHAVISHYA NOVEMBER 24 | ಈ ದಿನ ವಿಶೇಷ ಈ ರಾಶಿಯವರಿಗೆ | ದಿನಭವಿಷ್ಯ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ರಾಶಿ ಭವಿಷ್ಯ – Astrology in Kannada |ಆರ್ಥಿಕ ಲಾಭ, ಹೊಸ ಉದ್ಯೋಗ, ಸಮಸ್ಯೆ ಕ್ಲಿಯರ್‌

By 13

ಈ ವಾರದ ಭವಿಷ್ಯ ಹೇಗಿದೆ | ಪ್ರಮುಖ ರಾಶಿಗಳಿಗೆ ಶುಭಲಾಭ

By 13
kobbari kaddi recipe
STATE NEWS

kobbari kaddi recipe : ಸಂಜೆ 5 ಗಂಟೆಯ ಸ್ನ್ಯಾಕ್ಸ್​ ಕೊಬ್ಬರಿ ಕಡ್ಡಿ

By Malenadu Today

dina Bhavishya | ದಿನ ಭವಿಷ್ಯದಲ್ಲಿ ಇವತ್ತೇನಿದೆ ಗೊತ್ತಾ ವಿಶೇಷ | ಖುಷಿಯ ಸಂಗತಿ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up