ಬೆಳಗ್ಗೆ ಶಾಲೆಗೆ ಹೋದ ವಿದ್ಯಾರ್ಥಿ ಮಿಸ್ಸಿಂಗ್‌ | ದಾಖಲಾಯ್ತು ಕೇಸ್

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 5, 2024

ಬೆಳಗ್ಗೆ ಶಾಲೆಗೆ ಹೋದ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಬಗ್ಗೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ವರದಿಯಾಗಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ವಿದ್ಯಾರ್ಥಿಗಾಗಿ ಹುಡುಕಾಟ ನಡೆಸ್ತಿದ್ದಾರೆ. 

- Advertisement -

 

ಹೊಸನಗರ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ SSLC ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಶಾಲೆಗೆ ಹೋಗಿದ್ದವನು ವಾಪಸ್‌ ಆಗಿಲ್ಲ. ಕಳೇದ ಸೋಮವಾರ ಶಾಲೆಗೆ ತೆರಳಿದ್ದ ಆತ ಮಧ್ಯಾಹ್ನದ ನಂತರ ಶಾಲೆಯಿಂದ ಹೊರಕ್ಕೆ ಹೋಗಿದ್ದಾನೆ. ಆನಂತರದಿಂದ ವಿದ್ಯಾರ್ಥಿ ಕಾಣುತ್ತಿಲ್ಲ. ಈ ಸ್ಥಳೀಯವಾಗಿ ವಿಚಾರಿಸಿದ ಪೋಷಕರು ಆ ಬಳಿಕ ಪೊಲೀಶರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿದ್ಯಾರ್ಥಿಗಾಗಿ ಹುಡುಕಾಡುತ್ತಿದ್ದಾರೆ  

SUMMARY | Shivamogga: A student, who had gone to school under Riponpet police station limits in Hosanagara taluk of Shivamogga district, has gone missing

KEY WORDS | Shivamogga,  Riponpete police station limits ,Hosanagara taluk of Shivamogga district, missing

Share This Article