Sunday, 1 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
POLITICS

ಫೆ. 25 ರಂದು ಶಿವಮೊಗ್ಗಕ್ಕೆ ಸಚಿವ ಜಮೀರ್‌ ಆಹ್ಮದ್‌ ಆಗಮನ | 625 ಆಶ್ರಯ ಮನೆಗಳ ಹಂಚಿಕೆ

131
Last updated: February 22, 2025 8:53 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 22, 2025

ಶಿವಮೊಗ್ಗ | ಫೆಬ್ರವರಿ 25 ರಂದು ವಸತಿ ಸಚಿವ ಜಮೀರ್‌ ಅಹಮದ್‌ ಶಿವಮೊಗ್ಗಕ್ಕೆ ಆಗಮಿಸಲಿದ್ದು, ಲಾಟರಿ ಮೂಲಕ ಗೋವಿಂದಾಪುರದ ಆಶ್ರಯ ಮನೆಗಳನ್ನು ಹಂಚಲಿದ್ದಾರೆ ಎಂದು ವಿಧಾನ ಪರಿಷತ್‌ ಶಾಸಕಿ ಭಲ್ಕಿಶ್‌ ಭಾನು ತಿಳಿಸಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇಂದು ಪತ್ರಿಕಾ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಆಶ್ರಯ ಮನೆಗಳನ್ನು ಹಂಚುವ ಕಾರ್ಯಕ್ರಮ ಬೆಳಿಗ್ಗೆ 11:00 ಗಂಟೆಗೆ ಆರಂಭವಾಗುತ್ತದೆ. ವಸತಿ ಸಚಿವರು ಆ ಮನೆಗಳನ್ನು ಲಾಟರಿ ಮೂಲಕ ಫಲಾನುಭವಿಗಳಿಗೆ ಹಂಚುತ್ತಾರೆ. ನಂತರ ಮನೆಯ ಬೀಗದ ಕೀ ಯೊಂದಿಗೆ ಸಂಧಪಟ್ಟ ದಾಖಲೆಗಳನ್ನು ವಿತರಿಸಲಾಗುತ್ತದೆ. ಆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪರವರು ಭಾಗಿಯಾಗಲಿದ್ದಾರೆ ಎಂದರು.

2013 ರಂದು ನಮ್ಮ ಕಾಂಗ್ರೆಸ್‌ ಸರ್ಕಾರದಿಂದ ಬಡವರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಆ ಕೆಲಸಗಳು ಈಗ ಪೂರ್ಣಗೊಳ್ಳುತ್ತಿದ್ದು, ಇದನ್ನು ನಮ್ಮ ಸರ್ಕಾರದ ಹೋರಾಟದ ಫಲ ಎಂದು ಹೇಳಬಹುದು.ಮಾ.03 ರಂದು ಅದ್ದೂರಿಯಾಗಿ ಮನೆ ಹಂಚುವ ಯೋಜನೆ ಇತ್ತು ಆದರೆ ಫಲಾನುಭವಿಗಳ ಒತ್ತಡದ ಮೇರೆಗೆ ಫೆ.25 ರಂದು ಲಾಟರಿ ಮೂಲಕ 625 ಮನೆಗಳನ್ನು ಹಂಚಲು ಬಹಳ ಸಂತೋಷವಾಗುತ್ತಿದೆ.ಆರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳಿಗೆ ಕಾರ್ಪೊರೇಷನ್‌ರವರು ಫೋನ್‌ ಮಾಡ ಮೂಲಕ ವಿಷಯವನ್ನು ತಿಳಿಸಿದ್ದಾರೆ. ಆಶ್ರಯ ಸಮಿತಿಯ ತೀರ್ಮಾನದಂತೆ ಆಶ್ರಯ ಮನೆಗಳಲ್ಲಿ ತಾತ್ಕಾಲಿಕವಾಗಿ ನೀರಿನ ಸೌಲಭ್ಯ ಕರೆಂಟ್ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.  ಶಿವಮೊಗ್ಗ ಜಿಲ್ಲೆಗೆ ವಸತಿ ಸಚಿವ ಜಮೀರ್‌ ಅಹ್ಮದ್‌  ಪ್ರಥಮ ಭಾರಿಗೆ ಆಗಮಿಸುತ್ತಿದ್ದು,ಆ ವೇಳೆ ಇನ್ನಷ್ಟು ಮನೆಗಳನ್ನು ಹಂಚಬೇಕೆಂಬ ಬೇಡಿಕೆಯನ್ನು ಅವರ ಬಳಿ ಇಡುತ್ತೇವೆ ಎಂದರು.

SUMMARY  | Housing Minister Zameer Ahmed will arrive in Shivamogga on February 25 and distribute shelter homes in Govindapura through a lottery, MLC Bhalkish Bhanu said.

KEYWORDS |  Zameer Ahmed, February 25, Govindapura, MLC Bhalkish Bhanu,

malenadutoday add
Share This Article
Facebook Whatsapp Whatsapp Telegram Threads Copy Link
Previous Article KSRTC ಬಸ್‌ನಲ್ಲಿ ಪುರುಷರಿಗೆ ಮೀಸಲಾದ ಸೀಟಿನಲ್ಲಿ ಪುರುಷರೇ ಕೂರಬೇಕು! ವೈರಲ್‌ ಆಗುತ್ತಿದೆ ಈ ಆದೇಶ | ಎಲ್ಲಿದು ಗೊತ್ತಾ?
Next Article ಆಶ್ರಯ ಮನೆಗಳೊಂದಿಗೆ ಅದಕ್ಕೆ ಬೇಕಾದ  ಮೂಲಭೂತ ಸೌಕರ್ಯಗಳನ್ನು ನೀಡಬೇಕು | ಆರ್‌ ಪ್ರಸನ್ನ ಕುಮಾರ್
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

POLITICS

ಇತಿಹಾಸದಲ್ಲಿ ಶಿವಮೊಗ್ಗಕ್ಕೆ ಅನ್ಯಾಯ ಮಾಡಿದ ಮೊದಲ ಬಜೆಟ್‌ ಇದಾಗಿದೆ | ಬಿವೈಆರ್

By 131

ಭದ್ರಾವತಿಯಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ , ತೀರ್ಥಹಳ್ಳಿ ತಡೆಗೋಡೆ, ಸಾಗರದಲ್ಲಿ ಬ್ಯಾರೇಜ್‌ | ಕೇಂದ್ರ ಸಚಿವರಿಗೆ ಸಂಸದರ ಮನವಿ | ವಿವರ ಓದಿ

By 131
political news ಸಿಎಂ ಡಿಸಿಎಂ ಗೆ ಕೃತಜ್ಞತೆ
POLITICS

mla sn channabasappa : ರಾಬರ್ಟ್ ವಾದ್ರಾ ವಿರುದ್ಧ ಶಿವಮೊಗ್ಗ ನಗರ ಶಾಸಕ ಎಸ್​​ಎನ್ ಚನ್ನಬಸಪ್ಪ ಆಕ್ರೋಶ!

By Prathapa thirthahalli

ಅವರಿಗೊಂದು ಇವರಿಗೊಂದು ಕಾನೂನು ಇದೆಯಾ? | ಎಸ್‌ಪಿ ಬಳಿ ದೂರು ಕೊಟ್ಟ ಹರತಾಳು ಹಾಲಪ್ಪರ ಆರೋಪ ಏನು?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up