ಪೇಂಟ್‌ ಬಕೆಟ್‌ನಲ್ಲಿ ಮಾರುವ ಜೇನುತುಪ್ಪ ಖರೀಸುವಾಗ ಹುಷಾರ್‌

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 1, 2024 ‌ 

ರಸ್ತೆಯ ಬದಿಯಲ್ಲಿ ಪೇಂಟ್‌ ಬಕೆಟ್‌ ನಲ್ಲಿ ಜೇನು ಹಲ್ಲೆ ಸಮೇತ ನೀಡುತ್ತೇನೆ ಎನ್ನುವ ಜೇನುತುಪ್ಪ ಖರೀದಿಸುವ ತುಸು ಎಚ್ಚರ ವಹಿಸಿ. ಏಕೆಂದರೆ ನೀವು ಖರೀದಿಸುವ ಜೇನು ತುಪ್ಪ ನಕಲಿ ಸಹ ಆಗಿರುವ ಸಾಧ್ಯತೆ ಇರುತ್ತದೆ. ಇದಕ್ಕೆ ಸಾಕ್ಷಿ ಎಂಬಂತಹ ಪ್ರಕರಣವೊಂದು ಶಿವಮೊಗ್ಗದ ತುಂಗಾ ನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. 

ತುಂಗಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸರ್ಕಾರಿ ಅಧಿಕಾರಿಗಳು ಪೊಲೀಸರಿಗೆ ಕರೆ ಮಾಡಿ ಸ್ಥಳೀಯವಾಗಿ ಕೆಲವು ಯುವಕರು ನಕಲಿ ಜೇನುತುಪ್ಪ ಮಾರುತ್ತಿರುವುದಾಗಿ ಹೇಳಿದ್ದಾರೆ. ವಿಷಯ ತಿಳಿದು ಸ್ತಳಕ್ಕೆ ಬಂದ 112 ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಒಡಿಶಾ ಮೂಲದಿಂದ ಬಂದ ಯುವಕರು ನಕಲಿ ತುಪ್ಪ ಮಾರುತ್ತಿರುವ ಬಗ್ಗೆ ಗೊತ್ತಾಗಿದೆ. ಅವರನ್ನ ಠಾಣೆಗೆ ಹಾಜರು ಪಡಿಸಿದ ಪೊಲೀಸರು ಮುಂದಿನ ವಿಚಾರಣೆಗೆ ಒಪ್ಪಿಸಿದ್ದಾರೆ. 

SUMMARY |   Tunganagar police Station have questioned two youths from Odisha who were selling fake honey 

KEY WORDS  |  Tunganagar police Station ,  two youths from Odisha who were selling fake honey 

Share This Article