Wednesday, 14 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • INFORMATION NEWS
  • NATIONAL NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
POLITICS

ಪಕ್ಷದ ಸಂಘಟನೆಯನ್ನು ಹುಲಿಗೆ ಹೋಲಿಸಿದ ಕೋಟಾ ಶ್ರೀನಿವಾಸ ಪೂಜಾರಿ | ಹೇಳಿದ್ದೇನು

131
Last updated: February 7, 2025 7:20 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 7, 2025 ‌

ಶಿವಮೊಗ್ಗ | ಮಳೆ ಬರುವ ಮೊದಲು ಗುಡುಗು ಸಿಡಿಲು ಬರುವಂತೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿರುವ ಎಲ್ಲ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಪಕ್ಷದ  ಸಂಘಟನೆಯಲ್ಲಿ  ಸ್ವಲ್ಪ ವ್ಯತ್ಯಾಸವಾಗಿದೆ. ಹುಲಿ ಒಂದು ಹೆಜ್ಜೆ ಹಿಂದೆ ಹಾಕಿದೆ ಅಂದ್ರೆ ಅದು ರಭಸವಾಗಿ ಮುಂದೆ ಬರುತ್ತದೆ ಎಂದರ್ಥ ಎಂದು ಸಂಘಟನೆಯನ್ನು ಹುಲಿಗೆ ಹೋಲಿಸಿದರು.ನಾವು  ಪ್ರತಿ ಪಕ್ಷವಾಗಿ ಸಂಘಟನೆ ಬಲಪಡಿಸಬೇಕಾಗಿತ್ತು ಮುಂದೆ ಸಂಘಟನೆ ಸರಿಪಡಿಸಿಕೊಂಡು ಹೋಗುತ್ತೇವೆ. ಪಕ್ಷದಲ್ಲಿ ಯಾರು ಸಹ ಅಸಮರ್ಥರಿಲ್ಲ ಎಲ್ಲರು ಸಮರ್ಥರಿದ್ದಾರೆ.ಕೇಂದ್ರದ ನಾಯಕರು ಮುಂದೆ ಸಂಬಂಧಪಟ್ಟ ಎಲ್ಲರನ್ನೂ ಕರೆದು ತಿಳಿಹೇಳಿ ಎಲ್ಲರೂ ಒಟ್ಟಾಗಿ ಹೋಗಲು ತಿಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಆಡಳಿತ ನಡೆಸುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ

ನಮ್ಮ ಆಡಳಿತದಲ್ಲಿ ಬಡವರು  ರಾಜ್ಯದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದುಸಿ ಎಂ ಸಿದ್ದರಾಮಯ್ಯ ಹೇಳುತ್ತಾರೆ. ಆದ್ರೆ ಇವರ ಆಡಳಿತದಲ್ಲಿ 12 ಲಕ್ಷಕ್ಕೂ ಅಧಿಕ ಪಡಿತರ ರದ್ದಾಗಿದೆ. ಇದರಿಂದ ಬಡವರು ತೂಂಂದ್ರೆಗೆ ಒಳಗಾಗುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

SUMMARY | Leader of Opposition in the Legislative Council Kota Srinivas Poojary opined that all the problems in the party will be resolved in the coming days like thunderstorms before the rains.

KEYWORDS | Kota Srinivas Poojary, bjp, politics,

malenadutoday add
Share This Article
Email Copy Link Print
Previous Article ನಾಳೆ ಶಿವಮೊಗ್ಗ, ಭದ್ರಾವತಿಯಲ್ಲಿ ಹಲವೆಡೆ ಕರೆಂಟ್‌ ಇರಲ್ಲ | ಡಿಟೇಲ್ಸ್‌ ಇಲ್ಲಿದೆ
Next Article ಫಸ್ಟ್‌ RANK ರಾಜು ಈಗ ರಾಜು ಜೇಮ್ಸ್ ಬಾಂಡ್ | ಹೊಸ ಚಿತ್ರದ ಬಗ್ಗೆ ಶಿವಮೊಗ್ಗದಲ್ಲಿ ಹೇಳಿದ್ದೇನು ನಾಯಕ ನಟ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

POLITICS

ರಕ್ತದ ಕೊನೆ ಹನಿ ಇರುವವರೆಗೂ ಆ ಜಾಗದ ವಿಚಾರವಾಗಿ ಹೋರಾಟ ಮಾಡುತ್ತೇನೆ | ಕೆ ಎಸ್‌ ಈಶ್ವರಪ್ಪ

By 131
POLITICS

ಶಿವಮೊಗ್ಗ ಸಚಿವರು-ಶಾಸಕರ ಮಧ್ಯೆ ಕೈ ಕೊಡುವ ರಾಜಕಾರಣ | ಕ್ಯಾಮರಾ ಮುಂದೆ ಎಂತಾ ಸಾರ್‌ ಇದು |

By 13
POLITICS

ಯತ್ನಾಳ್‌ಗೆ ಕುಮಾರ ಬಲ | ಬೆಂಗಳೂರಲ್ಲಿ ರೆಬೆಲ್ಸ್‌ ಸಭೆ | ಮೇಲಿಂದ ಮೇಲೆ ಚರ್ಚೆ!

By 13

Vande Bharat Express Shimoga | ಮೂರು ಟ್ರೈನ್‌ ಪೈಕಿ ಶಿವಮೊಗ್ಗಕ್ಕೆ ಒಂದು ವಂದೆ ಬಾರತ್‌ ಎಕ್ಸ್‌ಪ್ರೆಸ್‌ ? ಸಂಸದರು ಏನು ಹೇಳಿದ್ರು

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up