Wednesday, 14 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • INFORMATION NEWS
  • NATIONAL NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಖಾಲಿ ಜಾಗಕ್ಕೆ ಬೇಲಿ, ಶಿವಮೊಗ್ಗದಲ್ಲಿ ಮರ್ಕಜ್ ಸುನ್ನಿ ಜಾಮೀಯ ಮಸ್ಜಿದ್ ಪ್ರತಿಭಟನೆ

131
Last updated: April 2, 2025 9:17 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 2, 2025

ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಬಾಗದಲ್ಲಿರುವ ಈದ್ಗಾ ಮೈದಾನದ ವಿಷಯ ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ರಂಜಾನ್‌ ಹಬ್ಬದಲ್ಲಿ ಆ ಪ್ರದೇಶದಲ್ಲಿ ನಮಾಜ್‌ ಮಾಡಿದ ನಂತರ  ಮುಸ್ಲಿಮರು ಆ ಪ್ರದೇಶ ವಕ್ಫ್‌ ಆಸ್ತಿಗೆ ಸಂಭಂದ ಪಟ್ಟಿದ್ದು ಎಂದು ಅದಕ್ಕೆ ಬೇಲಿಯನ್ನು ಹಾಕಿದ್ದರು. ಅದನ್ನು ವಿರೋದಿಸಿ ನಿನ್ನೆ ಹಿಂದೂ ಕಾರ್ಯಕರ್ತರು ಅದು ಮಹಾನಗರ ಪಾಲಿಕೆಗೆ ಸೇರಿದ ಜಾಗ ಎಂದು  ಪ್ರತಿಭಟನೆ ನಡೆಸಿ ಬೇಲಿಯನ್ನು ಪೊಲೀಸರಿಗೆ ತೆರವು ಗೊಳಿಸುವಂತೆ ಮನವಿ ಮಾಡಿದ್ದರು. ಹಾಗೆಯೇ ಬೇಲಿಯನ್ನು ತೆರವುಗೊಳಿಸಲಾಗಿತ್ತು. ಇದರ ನಡುವೆ ಇಂದು  ಮರ್ಕಜ್ ಸುನ್ನಿ ಜಾಮೀಯ ಮಸ್ಜಿದ್ ನೇತೃತ್ವದಲ್ಲಿ ಮುಸ್ಲೀಂ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿಭಟನೆ ವೇಳೆ ಈ ಮೈದಾನದ ವಿಚಾರದಲ್ಲಿ ಆದೇಶ ಬರುವವರೆಗೂ ಮೈದಾನದಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಅಳವಡಿಸಿರುವ ಬ್ಯಾರಿಗೇಡ್‌ಗಳನ್ನು ತೆಗೆಯಬಾರದೆಂದು ಪೊಲೀಸರಿಗೆ ಮನವಿ ಮಾಡಿದರು.

ಮರ್ಕಜ್ ಸುನ್ನಿ ಜಾಮೀಯ ಮಸ್ಜಿದ್ ಕೊಟ್ಟ ಮನವಿಯಲ್ಲಿ ಏನಿದೆ.

ಮೈದಾನವು ಗಾಂಧಿ ಬಜಾರ್ ನ ಮರ್ಕಜ್ ಸುನ್ನಿ ಜಾಮೀಯಾ ಮಸೀದಿಗೆ ಸೇರಿದೆ. ಇದರ ನಿರ್ವಹಣೆಯನ್ನ ಜಾಮೀಯ ಮಸೀದಿ ನಡೆಸುತ್ತಿದೆ. ಅದರ ನಿರ್ವಹಣೆಗೆ ಲಕ್ಷಾಂತರ ರೂ ಖರ್ಚಾಗುತ್ತಿದೆ. ಆ ಮೈದಾನದ ಪ್ರದೇಶ ನಮಗೆ ಪವಿತ್ರವಾಗಿದ್ದು, ಅಲ್ಲಿ ಕೆಲ  ಕಿಡಿಗೇಡಿಗಳು ಬಂದು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಾರೆ. ಈ ಕುರಿತು ನಾವು ಹಲವು ಬಾರಿ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಿನ್ನೆ ಕೆಲವರು ಈದ್ಗಾ ಮೈದಾನದಲ್ಲಿ ಅತಿಕ್ರಮಣ ಮಾಡಿ ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ನಮಗೆ ಶೀಘ್ರವಾಗಿ ಪರಿಹಾರ ಒದಗಿಸಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಗುರುದತ್‌ ಹೆಗಡೆ ಹೇಳಿದ್ದೇನು

ನಂತರ ಈ ಕುರಿತು ಜಿಲ್ಲಾಧಿಕಾರಿಗಳಾದ ಗುರುದತ್‌ ಹೆಗಡೆ ಪ್ರತಿಕ್ರಿಯೆ ನೀಡಿ. ಮರ್ಕಜ್ ಸುನ್ನಿ ಜಾಮೀಯ ಮಸ್ಜಿದ್ ಕಾರ್ಯಕರ್ತರು ಈ ಜಾಗ ವಕ್ಫ್‌ಗೆ ಸಂಬಂಧ ಪಟ್ಟಿದ್ದು ಎಂಬ ದಾಖಲೆಗಳನ್ನು ನೀಡಿದ್ದಾರೆ. ಅದನ್ನು ನಾವು ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಕೂಲಂಕುಶವಾಗಿ ಅಧ್ಯಯನ ಮಾಡಿ ನಂತರದ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

SUMMARY | Activists of Muslim organisations led by Markaz Sunni Jamia Masjid staged a protest at the deputy commissioner office.

KEYWORDS | Muslim organisations, Masjid, protest, deputy commissioners office, 

malenadutoday add
Share This Article
Email Copy Link Print
Previous Article ಭದ್ರಾವತಿಯಲ್ಲಿ  ಶಾರದಾ ಅಪ್ಪಾಜಿ ಗೌಡ ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ | ಕಾರಣವೇನು
Next Article ಕೆ ಡಿ ಚಿತ್ರ ಬಿಡುಗಡೆ ಬಗ್ಗೆ ಅಪ್ಡೇಟ್‌ ಕೊಟ್ಟ ಪ್ರೇಮ್‌ | ರಿಲೀಸ್‌ ಯಾವಾಗ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಭಗೀರಥ ಸಹಕಾರ ಸಂಘ ಉದ್ಘಾಟನೆಗೆ ದಿನಾಂಕ ಫಿಕ್ಸ್‌ | ಷೇರಿನ ದರ ಎಷ್ಟು? ಯಾವೆಲ್ಲಾ ಸಾಲ ಕೊಡುತ್ತಾರೆ?

By 13

Shivamogga weekly express | ತಾಯಿಯನ್ನ ಹೊರಹಾಕಿದ ಮಗ | ಬೈಕ್‌ ಡಿಕ್ಕಿ, ಕಾರು ಪಲ್ಟಿ | ಶವಸಂಸ್ಕಾರದ ವೇಳೆ ಆಸ್ತಿ ಗಲಾಟೆ | ಈ ವಾರದ ಇನ್ನಷ್ಟು ಸುದ್ದಿಗಳು

By 13
SHIVAMOGGA NEWS TODAY

ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆ ಶಿವಮೊಗ್ಗ ಜಿಲ್ಲೆಗೆ ಯಾವ ಸ್ಥಾನ

By 131
madhu bangarappa
SHIVAMOGGA NEWS TODAY

madhu bangarappa :  SSLC ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದ ವಿದ್ಯಾರ್ಥಿನಿಯನ್ನು ಸನ್ಮಾನಿಸಿದ ಮಧು ಬಂಗಾರಪ್ಪ

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up