Sunday, 25 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
COURT LIVE

ಕೆಲಸ ಪಡೆದುಕೊಳ್ಳುವುದಕ್ಕೆ ಈ ಥರ ಮಾಡಲೇಬೇಡಿ | ದಾವಣಗೆರೆ ಇಬ್ಬರಿಗೆ ಶಿವಮೊಗ್ಗ ಕೋರ್ಟ್‌ಲ್ಲಿ ಶಿಕ್ಷೆ ಆಯ್ತು ಓದಿ

13
Last updated: March 28, 2025 2:56 pm
13
Share
SHARE

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 28, 2025 ‌‌ ‌‌

vijayakarnaka

ರೀಲ್ಸ್‌ ಕಾಲದಲ್ಲಿ ತಪ್ಪಾ ಸರಿನಾ ಅಂತಾ ಜಡ್ಜ್‌ ಮಾಡುವುದೆ ಕಷ್ಟವಾಗಿದೆ. ಆದರೆ, ಮಾಡಿದ್ದಕ್ಕೆ ಪ್ರತಿಯಾಗಿ ರಿಯಾಕ್ಷನ್‌ ಅಂತು ಇದ್ದೆ ಇರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಕೆಲಸ ಪಡೆದುಕೊಳ್ಳಲೇ ಬೇಕು ಎನ್ನುವ ಹಠಕ್ಕೆ ಬಿದ್ದು ಫೇಕ್‌ ಮಾರ್ಕ್ಸ್‌ ಕಾರ್ಡ್‌ ನೀಡಿದ್ದ ಇಬ್ಬರಿಗೆ ಶಿವಮೊಗ್ಗ ಕೋರ್ಟ್‌ ಕಠಿಣ ಶಿಕ್ಷೆ ವಿಧಿಸಿದೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಏನಿದು ಪ್ರಕರಣ

ಮೆಸ್ಕಾಂನಲ್ಲಿ ಉದ್ಯೋಗವಕಾಶ ಪಡೆದುಕೊಂಡ ವಿಚಾರ ಇದು 2016 ರ ನವೆಂಬರ್‌ನಲ್ಲಿ ದಾವಣಗೆರೆಯ ಇಬ್ಬರು ಯುವಕರು ಮೆಸ್ಕಾಂನ ಉದ್ಯೋಗಕ್ಕೆ ಆಯ್ಕೆಯಾಗಿದ್ದರು. ಕೆಲಸಕ್ಕೆ ಜಾಯಿನ್‌ ಆಗುವ ಸಂದರ್ಭದಲ್ಲಿ MESCOMಗೆ  SSLC ಯ ಮೂಲ ಅಂಕಪಟ್ಟಿಯ ಬದಲಾಗಿ ಜೆರಾಕ್ಸ್ ಅಂಕಪಟ್ಟಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆದು ಕೇಸ್‌ ಆಗಿತ್ತು. ಅಲ್ಲದೆ ಜಯನಗರ ಪೊಲೀಸ್‌ ಠಾಣೆಯಲ್ಲಿ FIR ಸಹ ದಾಖಲಾಗಿತ್ತು. ಅಂದಿನ ಪಿಎಸ್‌ಐ ಹಾಲಿ ತೀರ್ಥಹಳ್ಳಿ ಪಿಯೈ ಇಮ್ರಾನ್‌ ಬೇಗ್‌ರವರು ಈ ಸಂಬಂಧ ಕೋರ್ಟ್‌ಗೆ ಚಾರ್ಜ್‌ ಶೀಟ್‌ ಸಲ್ಲಿಸಿದ್ದರು. 

4 ನೇ ಹೆಚ್ಚುವರಿ ಸಿ,ಜೆ & ಜೆ,ಎಮ್,ಎಫ್,ಸಿ ನ್ಯಾಯಾಲಯ

ಪ್ರಕರಣ ಸಂಬಂಧ 4 ನೇ ಹೆಚ್ಚುವರಿ ಸಿ,ಜೆ & ಜೆ,ಎಮ್,ಎಫ್,ಸಿ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕ ಕಿರಣ್‌ ಕುಮಾರ್‌ ಹಾಗೂ ರಂಜಿತ್‌ ಕುಮಾರ್‌ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ಮುಗಿದು ಮೊನ್ನೆ ದಿನಾಂಕಃ 26-03-2025 ರಂದು ತೀರ್ಪು ಹೊರಬಿದ್ದಿದೆ. 

vijayakarnaka

ಕೋರ್ಟ್‌ ಆರೋಪಿ 1) ಗಣೇಶ್ ಗೌಡ ಬಿ.ಜಿ.ಎಂ,  2) ಬಿ.ಬಿ. ಗೀರಿಶ್ ರನ್ನು ಅಪರಾಧಿ ಎಂದು ಘೊಷಿಸಿದ್ದು, ಆರೋಪಿತರಿಗೆ ಕಲಂ 420 ಸಹಿತ 34 ಐಪಿಸಿ ಗೆ 2 ವರ್ಷ ಸಜೆ 4000 ರೂ ದಂಡ ಹಾಗೂ ಕಲಂ 465 ಐಪಿಸಿ ಗೆ 6 ತಿಂಗಳು ಸಜೆ  ಹಾಗೂ ಕಲಂ 468 ಸಹಿತ 34 ಐಪಿಸಿಗೆ 2 ವರ್ಷ ಸಜೆ ಹಾಗೂ  4000 ರೂ ಮತ್ತು ಕಲಂ 471 ಸಹಿತ 34 ಐಪಿಸಿಗೆ 6 ತಿಂಗಳ ಕಾಲ ಸಜೆ ಶಿಕ್ಷೆ ವಿಧಿಸಿದೆ

malenadutoday add
Share This Article
Email Copy Link Print
Previous Article Arecanut rate | ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಎಷ್ಟಿದೆ ಅಡಿಕೆ ರೇಟು!? ಬದಲಾವಣೆ ಆಗಿದ್ಯಾ?
Next Article ಹೈಕೋರ್ಟ್‌ನಲ್ಲಿ ಆರ್‌ಎಂ ಮಂಜುನಾಥ ಗೌಡರ ಮೇಲ್ಮನವಿ ಅರ್ಜಿ ವಜಾ!? ವಿಚಾರ ಏನು ಗೊತ್ತಾ!?
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

3ನೇ ಪತ್ನಿಗೆ ಡಿವೋರ್ಸ್‌ ಕೇಸ್‌ | ಶಿವಮೊಗ್ಗದ ವ್ಯಕ್ತಿಗೆ ದಂಡ ವಿಧಿಸಿದ ಹೈಕೋರ್ಟ್!‌

By 13

ನಟ ದರ್ಶನ್‌ಗೆ ಶಾಕ್‌ | ಬೇಲ್‌ ನಿರಾಕರಿಸಿದ ಕೋರ್ಟ್‌ | ಮುಂದಿನ ಪ್ಲಾನ್‌ ಏನು ಗೊತ್ತಾ

By 13
COURT LIVE

supreme court of india : ಇಸ್ಪೀಟ್​ ಆಟದಿಂದ ಸದಸ್ಯತ್ವ ಕಳೆದುಕೊಂಡಿದ್ದ ಚುನಾಯಿತ ಸದಸ್ಯನಿಗೆ ಸುಪ್ರೀಂಕೋರ್ಟ್​ ಗುಡ್​ ನ್ಯೂಸ್​

By Malenadu Today
COURT LIVE

ಸಿರಿವಂತೆ ಲೇಡಿ ಮರ್ಡರ್‌ ಕೇಸ್‌, ಸೆಷನ್‌ ಕೋರ್ಟ್‌ನಲ್ಲಿ ಆರೋಪ ಸಾಬೀತು | ಮೂವರಿಗೆ ಜೀವಾವಧಿ ಶಿಕ್ಷೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up