SHIVAMOGGA | MALENADUTODAY NEWS | ಮಲೆನಾಡು ಟುಡೆ Jan 2, 2025
ಮಾಜಿ ಸಚಿವ ಕುಮಾರ್ ಬಂಗಾರಪ್ಪ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಅಕೌಂಟ್ ಫೇಸ್‌ಬುಕ್ ಖಾತೆಯಲ್ಲಿ ಆಗಾಗ ಹೊಸ ಹೊಸ ಅಪ್‌ಡೇಟ್ ನೀಡುತ್ತಿರುತ್ತಾರೆ. ಅದರಂತೆ ಹೊಸವರುಷದ ಶುಭಾಶಯಗಳೊಂದಿಗೆ ಅವರು ಮತ್ತೊಂದು ಅಪ್‌ಡೇಟ್ ನೀಡಿದ್ದಾರೆ. ಹೊಸ ವರುಷದ ಆರಂಭದಲ್ಲಿಯೇ ಅವರು ಸಿನಿ ಚಟುವಟಿಕೆಯಲ್ಲಿ ಆಕ್ಟೀವ್ ಆಗಿದ್ದಾರೆ. ಈ ಸಂಬಂಧ ಫೇಸ್ ಬುಕ್ ಫೋಸ್ಟ್‌ವೊಂದನ್ನ ಹಾಕಿರುವ ಕುಮಾರ್ ಬಂಗಾರಪ್ಪ (kumar bangarappa) ಟೆರರ್ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಹೊಸ ವರ್ಷದ ಮೊದಲನೇ ದಿನ ಅದರ ಡಬ್ಬಿಂಗ್ ಕಾರ್ಯ ಮಾಡಲಾಯಿತು. ಈ ಸಂದರ್ಭದಲ್ಲಿ ನಿರ್ದೇಶಕರಾದ ರಾಜನ್, ಲೂಪ್ ಸ್ಟುಡಿಯೋ ಮಾಲೀಕರು, ಸಾದುಕೋಕಿಲ ಅವರ ಮಗನಾದ ಸೂರಾಗ್ ಇದ್ದರು ಎಂದು ಬರೆದುಕೊಂಡಿದ್ಧಾರೆ.
SUMMARY | The shooting of the movie Terror has been completed and former minister Kumar Bangarappa has completed the dubbing.

KEY WORDS | Terror movie shooting, former minister Kumar Bangarappa, dubbing