SHIVAMOGGA | MALENADUTODAY NEWS | ಮಲೆನಾಡು ಟುಡೆ Dec 5, 2024
ಅಪ್ರಾಪ್ತನಿಗೆ ಕಾರು ಕೊಟ್ಟ ತಪ್ಪಿಗೆ ಕಾರ್ ಮಾಲೀಕನಿಗೆ ದಾವಣಗೆರೆ ಕೋರ್ಟ್ ಬರೋಬ್ಬರಿ 27 ಸಾವಿರ ರೂಪಾಯಿ ದಂಡ ವಿಧಿಸಿದೆ.
ದಾವಣಗೆರೆ ಎ.ಎಸ್.ಸಿ.ಎಸ್. ಜೆ.ಎಂ.ಎಫ್.ಸಿ. ನ್ಯಾಯಾಲಯ 27 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಏನಿದು ಪ್ರಕರಣ
ಶಿವಮೊಗ್ಗದಲ್ಲಿಯು ಅಪ್ರಾಪ್ತರಿಗೆ ವಾಹನ ನೀಡಿದರೇ 10-20 ಸಾವಿರ ರೂಪಾಯಿ ದಂಡ ಹಾಕಲಾಗುತ್ತದೆ. ದಾವಣಗೆರೆ ಕೋರ್ಟ್ ಬರೋಬ್ಬರಿ 27 ಸಾವಿರ ರೂಪಾಯಿ ದಂಡ ವಿಧಿಸಿದೆ. ಇಲ್ಲಿನ ಸಂಚಾರಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಕಾರೊಂದನ್ನ ಅಪ್ರಾಪ್ತ ಓಡಿಸುತ್ತಿರುವುದು ಕಂಡು ಬಂದಿತ್ತು. ಈ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲೆ ತಾಲ್ಲೂಕು ಒಂದರ ನಿವಾಸಿ ಕಾರು ಮಾಲೀಕನನ್ನ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಕೋರ್ಟ್‌ಗೆ ಚಾರ್ಜ್ ಶೀಟ್ ಸಹ ಸಲ್ಲಿಕೆಯಾಗಿತ್ತು. ಪ್ರಕರಣ ವಿಚಾರಣೆ ನಡೆಸಿದೆ ಕೋರ್ಟ್ 27 ಸಾವಿರ ರೂಪಾಯಿ ದಂಡವನ್ನ ಕಾರ್ ಮಾಲೀಕರಿಗೆ ವಿಧಿಸಿದೆ.
SUMMARY | Davangere ASCS JMFC court fines car owner Rs 27,000 for letting minor drive car
KEY WORDS | Davangere ASCS JMFC court fines, letting minor drive car