SHIVAMOGGA | MALENADUTODAY NEWS | ಮಲೆನಾಡು ಟುಡೆ Nov 30, 2024
ಮೆಸ್ಕಾಂ ಇವತ್ತು ಆಲ್ಕೋಳ ಹಾಗೂ ನಾಳೆ ಮಾಚೇನಹಳ್ಳಿಯಲ್ಲಿರುವ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕಾಮಗಾರಿಗಳನ್ನ ಹಮ್ಮಿಕೊಂಡಿದೆ. ಹೀಗಾಗಿ ಇವತ್ತು ಮತ್ತು ನಾಳೆ ಶಿವಮೊಗ್ಗದ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ವಿವಿಧೆಡೆ ಇಂದು ವಿದ್ಯುತ್ ವ್ಯತ್ಯಯ
ಶಿವಮೊಗ್ಗ ನಗರದ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಲ್ಲಿರುವ ಬ್ಯಾಂಕ್– 3ರಲ್ಲಿ ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ಕೇಂದ್ರದಿಂದ ಸರಬರಾಜು ಆಗುವ ಫೀಡರ್– 9, 10, 11, 12, 13 ಮತ್ತು 19ರ ವ್ಯಾಪ್ತಿಯ ಪ್ರದೇಶಗಳಲ್ಲಿ ಇವತ್ತು ಅಂದರೆ ನವೆಂಬರ್ 30ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ
ವಿನೋಬನಗರ, ಪಿ ಆ್ಯಂಡ್ ಟಿ ಕಾಲೊನಿ, ಸೂರ್ಯ ಲೇಔಟ್, ದೇವರಾಜ್ ಅರಸ್ ಲೇಔಟ್, ಮೈತ್ರಿ ಅಪಾರ್ಟ್‌ಮೆಂಟ್, ಶಾರದಮ್ಮ ಲೇಔಟ್, ಮೇಧಾರ್ ಕೇರಿ, ಪೊಲೀಸ್ ಚೌಕಿ, 100 ಅಡಿ ರಸ್ತೆ ಮತ್ತು 60 ಅಡಿ ರಸ್ತೆ ವಿನೋಬನಗರ, ಶುಭ ಮಂಗಳ ಹಿಂಭಾಗ ಮತ್ತು ಮುಂಭಾಗ, ಮೇಧಾರ್ ಕೇರಿ ವೃತ್ತ, ಫ್ರೀಡಂ ಪಾರ್ಕ್ ಎದುರು, ರಾಜೇಂದ್ರ ನಗರ, ರವೀಂದ್ರ ನಗರ, ಗಾಂಧಿನಗರ, ವೆಂಕಟೇಶನಗರ, ಸವಳಂಗ ರಸ್ತೆ, ಹನುಮಂತನಗರ, ವಿನಾಯಕ ನಗರ, ಎ.ಎನ್.ಕೆ ರಸ್ತೆ, ಜೈಲ್ ರಸ್ತೆ, ಅಚ್ಯುತ್ ರಾವ್ ಲೇಔಟ್, ಚನ್ನಪ್ಪ ಲೇಔಟ್, ಆಲ್ಕೊಳ, ಮಂಗಳಾ ಮಂದಿರ ರಸ್ತೆ, ಮುನಿಯಪ್ಪ ಲೇಔಟ್, ಸಂಗೊಳ್ಳಿ ರಾಯಣ್ಣ ಲೇಔಟ್, ಆದರ್ಶ ನಗರ, ಸೋಮಿನಕೊಪ್ಪ, ಹೊಂಗಿರಣ ಲೇಔಟ್, ಜೆ.ಎಚ್.ಪಟೇಲ್ ಬಡಾವಣೆಯ ಎ. ಬಿ. ಸಿ. ಡಿ. ಇ ಬ್ಲಾಕ್, ಶಿವಸಾಯಿ ಕಾಸ್ಟಿಂಗ್, ಪ್ರೆಸ್ ಕಾಲೊನಿ, ಭೈರನಕೊಪ್ಪ, ಗೆಜ್ಜೇನಹಳ್ಳಿ, ಗೆಜ್ಜೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾ, ದೇವಕಾತಿಕೊಪ್ಪ ಇಂಡಸ್ಟ್ರಿಯಲ್ ಏರಿಯಾಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ನಾಳೆ ಪವರ್ ಕಟ್
ಶಿವಮೊಗ್ಗದ ಮಾಚೇನಹಳ್ಳಿಯ 110/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ನಾಳೆ ಅಂದರೆ, ಡಿಸೆಂಬರ್ 1 ರಂದು ಬೆಳಿಗ್ಗೆ 10ರಿಂದ ಸಂಜೆ 6 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮಾಚೇನಹಳ್ಳಿ, ಬಿದಿರೆ, ನಿದಿಗೆ, ಹಾರೆಕಟ್ಟೆ, ಸೋಗಾನೆ, ರೆಡ್ಡಿ ಕ್ಯಾಂಪ್, ಆಚಾರಿ ಕ್ಯಾಂಪ್, ಹೊಸೂರು, ದುಮ್ಮಳ್ಳಿ, ಶುಗರ್ ಕಾಲೊನಿ, ಓತಿಘಟ್ಟ, ಜಯಂತಿ ಗ್ರಾಮ, ಹೊನ್ನವಿಲೆ, ಶೆಟ್ಟಿಹಳ್ಳಿ, ಗುಡ್ರಕೊಪ್ಪ, ಮಾಳೇನಹಳ್ಳಿ, ರಾಮಮೂರ್ತಿ ಮಿನರಲ್ಸ್ ಮತ್ತು ಮೆಟಲ್ಸ್, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೋನಿಕ್ಸ್ ಐ.ಟಿ. ಪಾರ್ಕ್, ಮಲ್ನಾಡ್ ಆಸ್ಪತ್ರೆ, ನವುಲೆ ಬಸವಾಪುರ, ಕೆ.ಎಸ್.ಆರ್.ಪಿ. ಕಾಲೊನಿ, ಕೆ.ಎಂ.ಎಫ್ ಡೈರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
SUMMARY | Vinobanagar, P&T Colony, Surya Layout, Devaraj Urs Layout, Maitri Apartments, Sharadamma Layout, Medhar Keri, Police Chowki, 100 Feet Road and 60 Feet Road Vinobanagar, Shubha Mangala Behind and Front, Medhar Keri Circle, Opposite Freedom Park, Rajendra Nagar, Ravindra Nagar, Gandhinagar, Venkateswara Nagar, Savalanga Road, Hanumanthanagar, Vinayaka Nagar, A.N.K. Road, Jail Road, Achyut Rao Layout, Channappa Layout, Alkola, Mangala Mandir Road, Muniyappa Layout, Sangolli Rayanna Layout, Adarsh Nagar, Sominakoppa, Hongirana Layout, J.H. Patel Layout. C. D. E Block, Shivasai Casting, Press Colony, Byranakoppa, Gejenahalli, Gejjenahalli Industrial Area, Devakathikoppa Industrial Area, Machenahalli, Bidire, Nidige, Harekatte, Sogane, Reddy Camp, Achari Camp, Hosur, Dummalli, Sugar Colony, Othighatta, Jayanthigrama, Honnavile, Shettihalli, Gudrakoppa, Malenahalli, Ramamurthy Minerals and Metals, District Central Jail, Keonics IT Station. Park, Malnad Hospital, Navle Basavapura, KSRP Colony, KMF Dairy,
KEY WORDS | Vinobanagar, P&T Colony, Surya Layout, Devaraj Urs Layout, Maitri Apartments, Sharadamma Layout, Medhar Keri, Police Chowki, 100 Feet Road and 60 Feet Road Vinobanagar, Shubha Mangala Behind and Front, Medhar Keri Circle, Opposite Freedom Park, Rajendra Nagar, Ravindra Nagar, Gandhinagar, Venkateswara Nagar, Savalanga Road, Hanumanthanagar, Vinayaka Nagar, A.N.K. Road, Jail Road, Achyut Rao Layout, Channappa Layout, Alkola, Mangala Mandir Road, Muniyappa Layout, Sangolli Rayanna Layout, Adarsh Nagar, Sominakoppa, Hongirana Layout, J.H. Patel Layout. C. D. E Block, Shiva Sai Casting, Press Colony, Byranakoppa, Gejenahalli, Gejjenahalli Industrial Area, Devakathikoppa Industrial Area, Machenahalli, Bidire, Nidige, Harekatte, Sogane, Reddy Camp, Achari Camp, Hosur, Dummalli, Sugar Colony, Othighatta, Jayanthigrama, Hennavile, Shettihalli, Gudrakoppa, Malenahalli, Ramamurthy Minerals and Metals, District Central Jail, Keonics IT Station. Park, Malnad Hospital, Navle Basavapura, KSRP Colony, KMF Dairy,