Sunday, 25 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ನೋಡಲೇಬೇಕಾದ ಇಂಟರ್ವಲ್‌ |  ಮಾರ್ಚ್‌ 07 ಕ್ಕೆ ರಿಲೀಸ್‌

131
Last updated: February 14, 2025 7:23 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ

vijayakarnaka

ಶಿವಮೊಗ್ಗ | ಮಿಸ್ಸಾಗಿ ಇಂಜಿನಿಯರಿಂಗ್‌ ಪಾಸದ ಮೂವರು ಬಾಲ್ಯದ ಗೆಳೆಯರ ಜೀವನ  ಕೆಲಸ ಹುಡುಕುವ ಸಂದರ್ಭದಲ್ಲಿ ಹೇಗಿರುತ್ತದೆ ಎಂಬ ಅಂಶವನ್ನು ಇಟ್ಟಕೊಂಡು ಹೆಣೆದಿರುವ ಇಂಟರ್ವಲ್‌ ಚಿತ್ರವು ಇದೇ ಮಾರ್ಚ್‌ 07 ರಂದು ರಾಜ್ಯದಾದ್ಯಂತ ಬಿಡುಗಡೆಯಗುತ್ತಿದೆ.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಚಿತ್ರದ ನಿರ್ಮಾಪಕರಾದ ಸುಕೇಶ್‌ ಈ ಚಿತ್ರದಲ್ಲಿ ಗಣೇಶ್‌.ಎಸ್, ಗಣೇಶ್.ಟಿ, ಗಣೇಶ್.ಯು ಎಂಬ ಮೂವರು ಬಾಲ್ಯದ ಗೆಳೆಯರ ಕಥೆಯನ್ನು ಹೇಳುತ್ತಿದ್ದೇವೆ. ಈ ಮೂವರೂ ಹುಡುಗರು  ತರಲೆಗಳು. ಅವರಿಗೆ ಇಂಜಿನಿಯರಿಂಗ್ ಓದಿ, ಕೆಲಸಕ್ಕಾಗಿ ಬೆಂಗಳೂರು ಅಲೆದು ಅಲೆದು ಸಾಕಾಗಿರುತ್ತದೆ.

vijayakarnaka

ಇಷ್ಟು ಮಾತ್ರವಲ್ಲದೇ ಇಬ್ಬರು ಹುಡುಗಿಯರೊಂದಿಗೆ ನಡೆಯುವ ಪ್ರೇಮ ಪ್ರಸಂಗ ಮತ್ತು ಅವರ ಮದುವೆ ಕುತೂಹಲ ಸಿನಿಮಾದ ಇಂಟರ್‌ಸ್ಟಿಂಗ್‌ ಸಂಗತಿಯಾಗಿದೆ. ಮೂವರು ಹಳ್ಳಿ ಹುಡುಗರ ತುಂಟತನ, ಪ್ರೇಮ ಹಾಗು ಹಾಸ್ಯಮಯ ಇರುವ ಕುಟುಂಬದೊಂದಿಗೆ ವೀಕ್ಷಿಸಬಹುದಾದ ಚಿತ್ರ ಇದಾಗಿದೆ ಎಂದರು.

ಚಿತ್ರದ ನಾಯಕ ನಟ ಶಶಿರಾಜ್‌ ಮಾತನಾಡ್ತಾ ಬೆಂಗಳೂರಿನ ಹವ್ಯಾಸಿ ರಂಗಭೂಮಿಯಲ್ಲಿ ನಟನೆ ಪ್ರಾರಂಭಿಸಿದೆ. ನಂತರ ಅನೇಕ ದಾರವಾಹಿಗಳಲ್ಲಿ ಅಭಿನಯಿಸಿದೆ. ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದೇನೆ. ಈ ಸಿನಿಮಾ ಸ್ಕ್ರಿಪ್ಟ ತುಂಬಾ ಚೆನ್ನಾಗಿದೆ. ಚಿತ್ರದಲ್ಲಿ ನನ್ನ ಪಾತ್ರ ನೋಡುವ ಶೇ 99 ರಷ್ಟು ಜನ ಮಧ್ಯಮ ವರ್ಗದ ಯುವಕರಿಗೆ ಅವರ ನಿಜವಾದ ಜೀವನ ಕಣ್ಮುಂದೆ ಬರಲಿದೆ ಎಂದರು

ಈ ಚಿತ್ರದ ತಾರಾಗಣವನ್ನು ನೋಡುವುದಾದರೆ  ಶಶಿರಾಜ್‌, ಪ್ರಜ್ವಲ್ ಕುಮಾರ್ ಗೌಡ, ಸಹನಾ ಆರಾಧ್ಯ, ಸಮಿಕ್ಷಾ, ದಾನಂ ಶಿವಮೊಗ್ಗ , ಸುಕಿ, ಚರಿದ್ರರಾವ್, ರಂಗನಾಥ ಮೊದಲಾದವರಿದ್ದಾರೆ. ಈ ಚಿತ್ರವನ್ನು ಭರತ್‌ ವರ್ಷನಿರ್ದೇಶಿಸಿದ್ದು, ಚಿತ್ರಕ್ಕೆ ಸಂಗೀತವನ್ನು ವಿಕಾಸ್‌ ವಸಿಷ್ಠ ನೀಡಿದ್ದಾರೆ. ಸುಕಿ ಮತ್ತು ಭರತ್‌ ವರ್ಷ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

SUMMARY |  Interval, which is based on the life of three childhood friends who have passed engineering as a miss, is set to release across the state on March 07.

KEYWORDS | engineering, Interval, movie, release, 

malenadutoday add
Share This Article
Email Copy Link Print
Previous Article ವಧು ಬೇಕಾಗಿದ್ದಾಳಾ? ವರ ಹುಡುಕುತ್ತಿದ್ದೀರಾ? | ಶಿವಮೊಗ್ಗದಲ್ಲಿಯೇ ನಡೆಯಲಿದೆ ವಧುವರರ ಸಮಾವೇಶ |
Next Article ಮೈಕ್ರೋಫೈನಾನ್ಸ್ ಕಿರುಕುಳದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು? ಇಲ್ಲಿದೆ ಕಾನೂನು ಮಾಹಿತಿ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

DINA BHAVISHYA OCTOBER 27 | ಈ ದಿನ ಈ ರಾಶಿಗಳಿಗೆ ಶುಭವಾರ್ತೆ | ಧನಲಾಭ | ದಿನಭವಿಷ್ಯ

By 13

ಅಡಿಕೆ ಸಿಪ್ಪೆಗೂ ಡಿಮ್ಯಾಂಡ್‌ ಬರುತ್ತೆ | ಅಡಕೆ ಸಿಪ್ಪೆ ಸೋಪಿಗೆ ಸಿಕ್ತು ಪೇಟೆಂಟ್‌

By 13
STATE NEWS

DINA BHAVISHYA | ದಿನ ಭವಿಷ್ಯ | ಹೊಸ ವಿಷಯ | ರಾಶಿಫಲದಲ್ಲಿ ಇವತ್ತಿದೆ ಅಚ್ಚರಿ

By 13
STATE NEWS

ತಲ್ವಾರ್‌ ಮೂಲಕ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂದ ಧರ್ಮ ಕೀರ್ತಿರಾಜ್‌ | ಟ್ರೈಲರ್‌ ರಿಲೀಸ್‌

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up